Advertisement
ಮಂಗಳೂರು ವಿಭಗದಲ್ಲಿ ಇದೇ ಮೊದಲ ಬಾರಿಗೆ 14.2 ಮೀಟರ್ ಉದ್ದದ ವೋಲ್ವೋ ಸ್ಲೀಪರ್ ಗಾಡಿ ಪೂನಾಗೆ ಪ್ರಯಾಣ ಬೆಳೆಸಿದ್ದು, ಶನಿವಾರದಂದು ಮಂಗಳೂರು ದಕ್ಷಿಣ ವಿಧಾನಕ್ಷೇತ್ರ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಮಂಗಳೂರಿನ ಕೆಎಸ್ಸಾರ್ಟಿಸಿ ವಿಭಾಗದಲ್ಲಿ ಚಾಲನೆ ನೀಡಿದರು.
Advertisement
ಮಂಗಳೂರು –ಪೂನಾ ಡ್ರೀಮ್ ಕ್ಲಾಸ್ ಎ.ಸಿ. ಸ್ಲೀಪರ್ ಬಸ್
09:18 AM Aug 04, 2019 | mahesh |