Advertisement
ಟಿಪ್ಪರ್ ಮಾಲಕ ಪ್ರಶಾಂತ ಕೂಲಿ ಕಾರ್ಮಿಕರನ್ನು ಬಳಸಿ ಸ್ವರ್ಣಾ ನದಿಯಿಂದ ಮರಳನ್ನು ಕಳ್ಳತನ ಮಾಡಿ ಪರವಾನಿಗೆಯನ್ನು ಹೊಂದದೆ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Advertisement
Brahmavara: ಅಮ್ಮುಂಜೆ ಬಳಿ ಅಕ್ರಮ ಮರಳುಗಾರಿಕೆ; ಪ್ರಕರಣ ದಾಖಲು
07:49 PM Oct 21, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.