Advertisement

Brahmavar ವಾಹನ ಢಿಕ್ಕಿ: ಪಾದಚಾರಿ ಸಾವು

12:48 AM Mar 11, 2024 | Team Udayavani |

ಬ್ರಹ್ಮಾವರ: ಕುಂಜಾಲು ಬಳಿ ಶನಿವಾರ ರಾತ್ರಿ ಟಾಟಾ ಏಸ್‌ ವಾಹನ ಢಿಕ್ಕಿ ಹೊಡೆದ ಪರಿಣಾಮ ಸ್ಥಳೀಯ ನಿವಾಸಿ ಸುದರ್ಶನ್‌ (38) ಮೃತ ಪಟ್ಟಿದ್ದಾರೆ. ಅವರು ನಡೆದು ಕೊಂಡು ಹೋಗು ವಾಗ ವಾಹನ ಹೊಡೆದು ತಲೆಗೆ ತೀವ್ರ ಗಾಯ ವಾಗಿತ್ತು. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next