Advertisement

Brahmavar- ರುಡ್‌ಸೆಟ್‌ ಸಂಸ್ಥೆ: ತರಬೇತಿ

12:52 AM Oct 27, 2023 | Team Udayavani |

ಬ್ರಹ್ಮಾವರ: ರುಡ್‌ಸೆಟ್‌ ಸಂಸ್ಥೆಯಲ್ಲಿ ನ. 16ರಿಂದ ಡಿ.15ರ ವರೆಗೆ 30 ದಿನಗಳ ರೆಫ್ರಿಜರೇಶನ್‌ ಮತ್ತು ಏರ್‌ ಕಂಡೀಶನರ್‌ ಸರ್ವಿಸಿಂಗ್‌, ನ. 27ರಿಂದ ಡಿ.26ರ ವರೆಗೆ 30 ದಿನಗಳ ಸ್ಮಾರ್ಟ್‌ ಫೋನ್‌ ಸರ್ವೀಸಿಂಗ್‌ (ಮೊಬೈಲ್‌) ದುರಸ್ತಿ, ನ. 27ರಿಂದ ಡಿ. 26ರ ವರೆಗೆ 30 ದಿನಗಳ ದ್ವಿ ಚಕ್ರ ವಾಹನಗಳ ದುರಸ್ತಿ, ನ. 27ರಿಂದ ಜ. 10ರ ವರೆಗೆ 45 ದಿನಗಳ ಕಂಪ್ಯೂಟರ್‌ ಡಿ.ಟಿ.ಪಿ. ತರಬೇತಿ ಆಯೋಜಿಸಲಾಗಿದೆ.

Advertisement

ಆಸಕ್ತರು ಅರ್ಜಿಯನ್ನು ನಿರ್ದೇಶಕರು, ರುಡ್‌ಸೆಟ್‌ ಸಂಸ್ಥೆ, 52ನೇ ಹೇರೂರು, ಬ್ರಹ್ಮಾವರ-575213, ಉಡುಪಿ ಜಿಲ್ಲೆ ಇಲ್ಲಿಗೆ ಅಥವಾ ವಾಟ್ಸ್‌ಆ್ಯಪ್‌ (9591233748)ಗೆ ಕಳುಹಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next