Advertisement
ಬಾಲಕ ಸೈಕಲ್‌ನಲ್ಲಿ ಹೋಗುತ್ತಿದ್ದ ವೇಳೆ ಪಕ್ಕದ ಕಾಂಪೌಂಡಿನಿಂದ ಚಿರತೆ ಹೊರಗೆ ಬಂದು ದಾಳಿ ನಡೆಸಲು ಮುಂದಾಯಿತು. ತತ್‌ಕ್ಷಣ ಬಾಲಕ ವೇಗವಾಗಿ ಹೋಗಲು ಯತ್ನಿಸಿದಾಗ ಕೆಳಗ್ಗೆ ಬಿದ್ದ. ಈ ವೇಳೆ ಚಿರತೆ ಅಲ್ಲಿಂದ ಓಡಿ ಹೋಯಿತು. Advertisement
Kinnigoli ಚಿರತೆ ದಾಳಿಯಿಂದ ಬಾಲಕನಿಗೆ ಗಾಯ
12:34 AM Mar 09, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.