Advertisement

ಬಾಕ್ಸ ರ್‌ ಸುಮಿತ್‌ ಒಲಿಂಪಿಕ್ಸ್‌ ಕನಸು ಭಗ್ನ

11:50 PM Dec 27, 2019 | sudhir |

ಹೊಸದಿಲ್ಲಿ: ಉದ್ದೀಪನ ಪರೀಕ್ಷೆಯಲ್ಲಿ ಅನುತ್ತೀರ್ಣ ಗೊಂಡ ಬಾಕ್ಸರ್‌ ಸುಮಿತ್‌ ಸಂಗ್ವಾನ್‌ “ರಾಷ್ಟ್ರೀಯ ಉದ್ದೀಪನ ನಿಗ್ರಹ ದಳ’ ದಿಂದ (ನಾಡಾ) ಒಂದು ವರ್ಷ ನಿಷೇಧಕ್ಕೆ ಒಳಗಾಗಿದ್ದಾರೆ. ಹೀಗಾಗಿ ಅವರು ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್‌ ನಿಂದ ಹೊರಬಿದ್ದಿದ್ದಾರೆ. 2012ರ ಲಂಡನ್‌ ಒಲಿಂಪಿಕ್ಸ್‌ ನಲ್ಲಿ ಸುಮಿತ್‌ ಸಂಗ್ವಾನ್‌ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next