Advertisement

ಎರಡೂ ಪಕ್ಷಗಳು ಬೀಗಬೇಕಿಲ್ಲ

06:15 AM Dec 19, 2017 | |

ಬೆಂಗಳೂರು: ಗುಜರಾತ್‌ ಹಾಗೂ ಹಿಮಾಚಲ ಪ್ರದೇಶ ಚುನಾವಣಾ ಫ‌ಲಿತಾಂಶದಿಂದ ಎರಡೂ ರಾಷ್ಟ್ರೀಯ ಪಕ್ಷಗಳು ದೊಡ್ಡ ಮಟ್ಟದಲ್ಲಿ ಬೀಗಬೇಕಿಲ್ಲ. ಈ ಫ‌ಲಿತಾಂಶದಿಂದ ಕರ್ನಾಟಕದ ಮೇಲೂ ಪರಿಣಾಮ ಬೀರಬಹುದು ಎಂಬ ಭ್ರಮೆಯೂ ಬೇಕಿಲ್ಲ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

Advertisement

ಚುನಾವಣಾ ಫ‌ಲಿತಾಂಶ ಕುರಿತು ಪ್ರತಿಕ್ರಿಯಿಸಿದ ಅವರು, ಕೇಂದ್ರದ ಮೂರೂವರೆ ವರ್ಷದ ನರೇಂದ್ರಮೋದಿ ಆಡಳಿತ ಹಾಗೂ ಗುಜರಾತ್‌ನಲ್ಲಿ 22 ವರ್ಷಗಳ ನಿರಂತರ ಬಿಜೆಪಿ ಆಡಳಿತದ ಹಿನ್ನೆಲೆ, ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಇದ್ದ ಅವಕಾಶ ನೋಡಿದಾಗ ಎರಡೂ ಪಕ್ಷಗಳಿಗೂ ಫ‌ಲಿತಾಂಶ ನಿರಾಸೆ ತಂದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next