Advertisement
ಹೇಗಿದ್ದರೂ ಅವರನ್ನು ನೋಡಲೆಂದು ಬಂದಿದ್ದಾಗಿದೆ. ಸೀದಾ ಮನೆಗೇ ಹೋಗಿ ಮಾತಾಡಿಸಿಕೊಂಡು, ಆ ಹಿರಿಯರ ಆಶೀರ್ವಾದ ಪಡೆದು ಹೋಗುವುದೆಂದು ನಿಶ್ಚಯಿಸಿದ ಹಾಮಾನಾ, ಡಿವಿಜಿಯವರ ಮನೆಗೆ ಬಂದರು. ಅಲ್ಲಿ ಅವರು ಕಂಡದ್ದೇನು? ಡಿವಿಜಿ ಲಕ್ಷಣವಾಗಿ ಚಕ್ಲಮಕ್ಲ ಹಾಕಿಕೊಂಡು ಜಿಲೇಬಿ ತಿನ್ನುತ್ತಿದ್ದಾರೆ!
Advertisement
ಸ್ವಾರಸ್ಯ; ಅವೆರಡೂ ಬೇರೆ ಬೇರೆ ಡಿಪಾರ್ಟ್ಮೆಂಟ್ ಕಣ್ರೀ…ಡಿವಿಜಿ ಕೈಲಿತ್ತು ಜಿಲೇಬಿ!
11:04 AM Aug 04, 2020 | mahesh |
Advertisement
Udayavani is now on Telegram. Click here to join our channel and stay updated with the latest news.