Advertisement

ಮುಂಬೈ ಪಂದ್ಯ ವೀಕ್ಷಿಸಿದ ಸನ್ನಿ ಲಿಯೋನ್‌

06:15 AM May 18, 2018 | |

ಮುಂಬೈ: ಮುಂಬೈ ಇಂಡಿಯನ್ಸ್‌-ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ನಡುವಿನ ಬುಧವಾರದ ಥ್ರಿಲ್ಲಿಂಗ್‌ ಪಂದ್ಯಕ್ಕೆ ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಸಾಕ್ಷಿಯಾದರು. ಅವರು ಪತಿ ಡೇನಿಯಲ್‌ ವೆಬರ್‌ ಜತೆಗೂಡಿ ಈ ಪಂದ್ಯ ವೀಕ್ಷಿಸಿದರು. ಬಳಿಕ ಇದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರ ಸಹಿತ ಪ್ರಕಟಿಸಿದ ಸನ್ನಿ ಲಿಯೋನ್‌, “ಎಟ್‌ ದಿ ಐಪಿಎಲ್‌ ಮ್ಯಾಚ್‌ ವಿದ್‌ ದಿಸ್‌ ಹಾಟಿ ಎಟ್‌ ಡರ್ಟಿ 99 ಗೋ ಮುಂಬಯಿ!!’ ಎಂದು ಪೋಸ್ಟ್‌ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next