Advertisement

ಬಾಲಿವುಡ್‌ ನಟಿ ಅನುಷಾ ದಾಂಡೇಕರ್ –ಕರಣ್‌ ಕುಂದ್ರಾ ಬಾಂಧವ್ಯದಲ್ಲಿ ಬಿರುಕು

07:56 PM Apr 18, 2021 | Team Udayavani |

ಮುಂಬೈ :ಬಾಲಿವುಡ್‌ ನಟಿ ವಿ.ಜೆ. ಅನುಷಾ ದಾಂಡೇಕರ್‌ ಮತ್ತು ಅವರ ಬಾಯ್‌ಫ್ರೆಂಡ್‌ ಕರಣ್‌ ಕುಂದ್ರಾ ನಡುವಿನ ಸಂಬಂಧ ಮುರಿದು ಬಿದ್ದಿದೆ.

Advertisement

ಈ ಬಗ್ಗೆ ಕೆಲ ದಿನಗಳ ಹಿಂದಷ್ಟೇ ಇನ್ಸ್ಟಾ ಗ್ರಾಂನಲ್ಲಿ ಈ ಬಗ್ಗೆ ವಿವರವಾದ ಟಿಪ್ಪಣಿ ನೀಡಿದ್ದರು ಅನುಷಾ.

“ಕರಣ್‌ ನನ್ನ ಬಳಿ ಸುಳ್ಳು ಹೇಳಿದ್ದಾರೆ ಮತ್ತು ಅದಕ್ಕಾಗಿ ಅವರು ಕ್ಷಮೆ ಯಾಚಿಸಬೇಕು’ ಎಂದು ಬರೆದುಕೊಂಡಿದ್ದಾರೆ. ಇದರ ಜತೆಗೆ ಅನುಷಾ, ಬಾಲಿವುಡ್‌ ನಟ ಜೇಸನ್‌ ಶಾ ಜತೆಗೆ ಸಖ್ಯ ಬೆಳೆಸಿದ್ದಾರೆ.

ಅನುಷಾ ಆರೋಪಕ್ಕೆ ಪ್ರತಿಕ್ರಿಯೆ ನೀಡಿ ಕರಣ್‌ “ಅನುಷಾ ಅವರ ಅಭಿಪ್ರಾಯ ಹೇಳಿದ್ದಾರೆ. ನಾನು ಅವರಂತೆ ಅಲ್ಲ. 2 ಕುಟುಂಬಗಳ ಗೌರವ ನಾನು ಕಾಪಾಡಬೇಕಾಗಿದೆ’ ಎಂದಿದ್ದಾರೆ.

ಇದನ್ನೂ ಓದಿ :

Advertisement
Advertisement

Udayavani is now on Telegram. Click here to join our channel and stay updated with the latest news.

Next