Advertisement

ಫಿಕ್ಸಿಂಗ್‌: ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಗುಲಾಮ್‌ ಬೋಡಿಗೆ ಜೈಲು

11:45 PM Oct 18, 2019 | Team Udayavani |

ಜೋಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾ ಪರ 3 ಸೀಮಿತ ಓವರ್‌ಗಳ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಕ್ರಿಕೆಟಿಗ ಗುಲಾಮ್‌ ಬೋಡಿಗೆ ನ್ಯಾಯಾಲಯ ಮ್ಯಾಚ್‌ ಫಿಕ್ಸಿಂಗ್‌ ಹಗರಣಕ್ಕೆ ಸಂಬಂಧಿಸಿ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

Advertisement

2015ರಲ್ಲಿ ಸ್ಥಳೀಯ ಟಿ20 ಪಂದ್ಯದ ವೇಳೆ ಮ್ಯಾಚ್‌ ಫಿಕ್ಸಿಂಗ್‌ ಮಾಡಿದ ಆರೋಪ ಬೋಡಿ ಮೇಲಿತ್ತು. ಇದಕ್ಕಾಗಿ “ಕ್ರಿಕೆಟ್‌ ಸೌತ್‌ ಆಫ್ರಿಕಾ’ ಅವರಿಗೆ 20 ವರ್ಷಗಳ ನಿಷೇಧ ಹೇರಿತ್ತು.

Advertisement

Udayavani is now on Telegram. Click here to join our channel and stay updated with the latest news.

Next