Advertisement
ಪಣಜಿ ಸಮೀಪದ ಮಾಲಿಮ್ ಜೆಟ್ಟಿಯಲ್ಲಿ ಸುಮಾರು 200 ಮೀನುಗಾರಿಕಾ ಬೋಟ್‌ಗಳು ದಡದಲ್ಲಿಯೇ ನಿಂತಿವೆ. ಅಂತೆಯೇ ರಾಜ್ಯದ ಇತರ ಜೆಟ್ಟಿಗಳಲ್ಲಿಯೂ ಮೀನುಗಾರಿಕಾ ಬೋಟ್‌ಗಳು ಮೀನುಗಾರಿಕೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ಮೀನುಗಾರಿಕಾ ಬೋಟ್‌ಗಳ ಕಾರ್ಮಿಕರಿಗೆ ದಿನಕ್ಕೆ ಊಟ-ತಿಂಡಿ ಇತರ ಖರ್ಚು ಬಿಟ್ಟು ಒಬ್ಬರಿಗೆ 400 ರೂ. ವೇತನ ನೀಡಬೇಕಾಗುತ್ತದೆ. ಆದರೆ ಆಳಸಮುದ್ರಕ್ಕೆ ತೆರಳಲು ಸಾಧ್ಯವಾಗದಿದ್ದರೂ ವೇತನ ನೀಡಲೇ ಬೇಕು. ಇದರಿಂದಾಗಿ ಮೀನುಗಾರಿಕಾ ಬೋಟ್ ಹೊಂದಿದ ಮೀನುಗಾರರು ಹೆಚ್ಚಿನ ನಷ್ಟ ಅನುಭವಿಸುವಂತಾಗಿದೆ. Advertisement
ಆಳಸಮುದ್ರಕ್ಕೆ ತೆರಳುತ್ತಿಲ್ಲ ಬೋಟ್
11:11 AM Sep 11, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.