Advertisement

ಬ್ಲೂವೇಲ್‌ ನಿಗ್ರಹ: ಜಾಲತಾಣಗಳಿಗೆ ನೋಟಿಸ್‌

08:20 AM Aug 23, 2017 | Team Udayavani |

ನವದೆಹಲಿ: ಜೀವವನ್ನೇ ಕೇಳುವ ಇಂಟರ್‌ನೆಟ್‌ ಆಟ ಬ್ಲೂವೇಲ್‌ ಚಾಲೆಂಜನ್ನು ನಿಷೇಧಿಸುವ ನಿಟ್ಟಿನಲ್ಲಿ ಏನೇನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿ ಫೇಸ್‌ಬುಕ್‌, ಗೂಗಲ್‌, ಯಾಹು ಮುಂತಾದ ಜಾಲತಾಣಗಳಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ. ಈ ಕುರಿತ ಮುಂದಿನ ವಿಚಾರಣೆ ಆ.28ರಂದು ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next