Advertisement
ಕುತ್ಯಾರು ಸಾಯಿ ರಿಕ್ರಿಯೇಷನ್ ಕ್ಲಬ್ ಆವರಣದಲ್ಲಿ ಇಂದು ಬೆಳಿಗ್ಗೆ 8.30ರಿಂದ ಮಧ್ಯಾಹ್ನದ ತನಕ ರಕ್ತದಾನ ಶಿಬಿರ ನಡೆಯಿತು. ಶಿರ್ವ, ಕುತ್ಯಾರು,ಪಿಲಾರು, ಸಾಂತೂರು, ಮುದರಂಗಡಿ ಪರಿಸರದ ನಾಗರಿಕರು ಶಿಬಿರದಲ್ಲಿ ಪಾಲ್ಗೊಂಡರು.
Advertisement
ಉಡುಪಿ ಜಿಲ್ಲಾಸ್ಪತ್ರೆಯ ಸಹಯೋಗದೊಂದಿಗೆ ಕುತ್ಯಾರಿನಲ್ಲಿ ರಕ್ತದಾನ ಶಿಬಿರ
05:17 PM Jun 21, 2020 | keerthan |
Advertisement
Udayavani is now on Telegram. Click here to join our channel and stay updated with the latest news.