Advertisement

ಎಸ್‌ಎಫ್ಐ, ಡಿವೈಎಫ್ಐನಿಂದ ರಕ್ತದಾನ

08:38 PM Jun 05, 2021 | Team Udayavani |

ಹಾಸನ: ಎಸ್‌ಎಫ್ಐ, ಡಿವೈಎಫ್ಐ ನೇತೃತ್ವದಲ್ಲಿ ಹಾಸನವೈದ್ಯಕೀಯ ಕಾಲೇಜು (ಹಿಮ್ಸ್‌) ಆಸ್ಪತ್ರೆಯ ರಕ್ತನಿಧಿವಿಭಾಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು.

Advertisement

ಕಳೆದ ಒಂದು ತಿಂಗಳಿಂದಲೂ ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ತುರ್ತು ಚಿಕಿತ್ಸೆ ಪಡೆಯುವರೋಗಿಗಳಿಗೆ ರಕ್ತದ ಅಭಾವ ಎದುರಾಗಿದೆ.

ಹಾಗಾಗಿ ಹಿಮ್ಸ್‌ಆಸ್ಪತ್ರೆಯ ರಕ್ತ ನಿಧಿ ಕೇಂದ್ರದಲ್ಲಿ ಸಾಮೂಹಿಕವಾಗಿಸಂಘಟನೆಗಳ ಕಾರ್ಯಕರ್ತರು , ನಾಗರೀಕರು ರಕ್ತದಾನಮಾಡಿದರು. ಹಿಮ್ಸ್‌ ಆಸ್ಪತ್ರೆ ರಕ್ತ ಶೇಖರಣೆ ವಿಭಾಗದವರಲಕ್ಷ್ಮೀ, ಎಸ್‌ಎಫ್ಐ ಜಿಲ್ಲಾ ಕಾರ್ಯದರ್ಶಿ ರಮೇಶ್‌,ಡಿಐಎಫ್ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ.ಪೃಥ್ವಿ , ರೈತಮುಖಂಡರಾದ ವಾಸಣ್ಣ, ರಕ್ಷಿತ, ನಂದನ್‌, ಸ್ವರೂಪ್‌,ದಿವಾಕರ್‌ ಆಜಾದ್‌ ಮತ್ತಿತರರು ರಕ್ತದಾನಸಂದರ್ಭದಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next