Advertisement
ಸೆಮಿಫೈನಲ್,ಫೈನಲ್‌ಗೆ ಕ್ರೀಡಾಂಗಣ ಬಳಕೆಫೆ.11ರಂದು ಸೆಮಿಫೈನಲ್ ಪಂದ್ಯ ನಡೆಯಲಿದೆ. ಫೆ.12ರಂದು ಫೈನಲ್ ನಡೆಯಲಿದೆ. ಈ ಎರಡೂ ಹಣಾಹಣಿಗೂ ಚಿನ್ನಸ್ವಾಮಿ ಆತಿಥ್ಯವಹಿಸಲಿದೆ. ಜ.31ರಂದು ಉದ್ಘಾಟನಾ ಪಂದ್ಯ ನಡೆಯಲಿದೆ, ಮೊದಲ ಪಂದ್ಯದಲ್ಲಿ ವಿಂಡೀಸ್ ತಂಡವನ್ನು ಆತಿಥೇಯ ಭಾರತ ಎದುರಿಸಲಿದೆ.
ದಿಲ್ಲಿ, ಮುಂಬೈ, ಗುಜರಾತ್, ಫರಿದಾಬಾದ್, ಭುವನೇಶ್ವರ್, ಕೊಚ್ಚಿ, ಬೆಂಗಳೂರು, ಆಂಧ್ರಪ್ರದೇಶದ ಒಟ್ಟು 8 ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. 8 ತಂಡಗಳು ಭಾಗಿ
ಕೂಟದಲ್ಲಿ ಭಾರತ ಸೇರಿದಂತೆ ಒಟ್ಟು 8 ತಂಡಗಳು ಭಾಗವಹಿಸಲಿವೆ. ಪಾಕಿಸ್ತಾನ ತಂಡ ಭಾಗವಹಿಸುವುದು ಇನ್ನೂ ಖಚಿತಗೊಂಡಿಲ್ಲ. ಹೀಗಿದ್ದರೂ ಅದನ್ನು ಲೆಕ್ಕಕ್ಕೆ ಸೇರಿಸಿಕೊಂಡಂತೆ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿ$ಣ ಆಫ್ರಿಕಾ, ನ್ಯೂಜಿಲೆಂಡ್, ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ತಂಡಗಳು ಭಾಗವಹಿಸಲಿವೆ.