Advertisement

ಇಂಫಾಲ್ ನಲ್ಲಿ ಐಇಡಿ ಬ್ಲಾಸ್ಟ್: ನಾಲ್ವರು ಪೊಲೀಸರು ಸೇರಿ ಐವರಿಗೆ ಗಾಯ

09:18 AM Nov 06, 2019 | keerthan |

ಇಂಫಾಲ್:ಐಇಡಿ ಬ್ಲಾಸ್ಟ್ ನಡೆದು ನಾಲ್ವರು ಪೊಲೀಸರು ಮತ್ತು ಓರ್ವ ನಾಗರಿಕ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.

Advertisement

ಇಂಫಾಲ್ ನ ಥಂಗಾಲ್ ಬಜಾರ್ ನಲ್ಲಿ ಈ ಸುಧಾರಿತ ಸ್ಪೋಟಕಗಳಿಂದ ಈ ಬ್ಲಾಸ್ಟ್ ನಡೆದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next