Advertisement

ರಾಹುಲ್‌ ಆಸ್ತಿ ಬಗ್ಗೆ ಪ್ರಶ್ನೆ

01:51 AM Mar 25, 2019 | Sriram |

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಆದಾಯ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಿರುವ ವಿಚಾರವನ್ನೆತ್ತಿಕೊಂಡು ರವಿವಾರವೂ ಬಿಜೆಪಿ ವಾಗ್ಧಾಳಿ ನಡೆಸಿದೆ.

Advertisement

ರಾಹುಲ್‌ ಅವರು ತಮ್ಮ ಅಫಿದವಿತ್‌ನಲ್ಲಿ ಸತ್ಯ ಮುಚ್ಚಿಡು ತ್ತಿದ್ದಾರೆ. ರಾಹುಲ್‌ ಹಾಗೂ ಸಹೋದರಿ ಪ್ರಿಯಾಂಕಾ ದಿಲ್ಲಿಯಲ್ಲಿ 5 ಕೋಟಿ ರೂ. ಮೌಲ್ಯದ ಫಾರ್ಮ್ ಹೌಸ್‌ ಹೊಂದಿದ್ದಾರೆ. ರಾಹುಲ್‌ ಅಕ್ರಮ ಭೂ ವಹಿವಾಟುಗಳಲ್ಲಿ ತೊಡಗಿಕೊಂಡಿದ್ದಾರೆ. ಆದಾಯವೇ ಇಲ್ಲದೆ ರಾಹುಲ್‌ ಆಸ್ತಿ ಏರಿಕೆಯಾಗಿದ್ದು ಹೇಗೆ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ ಪ್ರಶ್ನಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next