Advertisement
ಭಾಲ್ಕಿಯಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಕೇಂದ್ರ ಸರ್ಕಾರ ಬರೀ ಹೇಳಿಕೆ ಕೊಟ್ಟರೆ ಆಗುತ್ತದೆಯೇ? ಕೊನೆಗೂ ಅತ್ತು ಕರೆದು ತುಟಿಗೆ ತುಪ್ಪ ಹಚ್ಚುವ ಹಾಗೆ 1200 ಕೋಟಿ ನೀಡಿದೆ. ಪ್ರಧಾನಿ ಭೇಟಿಗೆ ಸಿಎಂ ಬಿಎಸ್ ವೈಗೆ ಅನುಮತಿ ಕೊಟ್ಟಿಲ್ಲ. ಇದು 7 ಕೋಟಿ ಕನ್ನಡಿಗರಿಗೆ ಮೋದಿ ಮಾಡಿದ ಅವಮಾನ ಎಂದು ಹೇಳಿದರು.
Advertisement
ಉಪ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ : ಈಶ್ವರ ಖಂಡ್ರೆ
02:57 PM Oct 28, 2019 | Suhan S |
Advertisement
Udayavani is now on Telegram. Click here to join our channel and stay updated with the latest news.