Advertisement
ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಐದು ದಿನಗಳಿಂದ ಕೋಮುಘರ್ಷಣೆ ನಡೆಯುತ್ತಿದೆ. 33 ಜನ ಇಲ್ಲಿಯವರೆಗೆ ಸಾವನ್ನಪ್ಪಿದ್ದಾರೆ. 300ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಸಾವಿರಾರು ಜನ ಮನೆಮಠ ಕಳೆದು ಕೊಂಡಿದ್ದಾರೆ. ಮತಗಳ ಧೃವೀಕರಣಕ್ಕಾಗಿ ಬಿಜೆಪಿ ಈ ಕೆಲಸ ಮಾಡುತ್ತಿದೆ. ದಿಲ್ಲಿಯ ಸಾವುನೋವುಗಳಿಗೆ ಬಿಜೆಪಿಯೇ ಕಾರಣ ಎಂದು ಈಶ್ವರ್ ಖಂಡ್ರೆ ನೇರ ಆರೋಪ ಮಾಡಿದರು.
Advertisement
ದಿಲ್ಲಿಯ ಸಾವುನೋವುಗಳಿಗೆ ಕೇಂದ್ರದ ಬಿಜೆಪಿ ಸರಕಾರವೇ ಕಾರಣ: ಈಶ್ವರ್ ಖಂಡ್ರೆ ಆರೋಪ
10:05 AM Feb 29, 2020 | keerthan |
Advertisement
Udayavani is now on Telegram. Click here to join our channel and stay updated with the latest news.