Advertisement

ತಿಂಗಳೊಳಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ

08:55 AM Dec 24, 2018 | Karthik A |

ಚಿಕ್ಕಬಳ್ಳಾಪುರ: 2019ರ ಲೋಕಸಭಾ ಚುನಾವಣೆಗೆ ಪಕ್ಷ ಈಗಾಗಲೇ ಸಿದ್ಧತೆ ನಡೆಸಿದ್ದು, ತಿಂಗಳೊಳಗೆ ಎಲ್ಲ ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿ, ಬಿಡುಗಡೆಗೊಳಿಸುತ್ತೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ ತಿಳಿಸಿದ್ದಾರೆ. ರವಿವಾರ ಪತ್ರಕರ್ತರ ಜತೆ ಮಾತನಾಡಿದ ಅವರು ಸಮ್ಮಿಶ್ರ ಸರಕಾರದಲ್ಲಿ ಕಾಂಗ್ರೆಸ್‌ನದು ಏನೂ ನಡೆಯುತ್ತಿಲ್ಲ. ನಡೆಯುತ್ತಿರುವುದು ಎಲ್ಲಾ ಜೆಡಿಎಸ್‌ನವರದು. ರಾಜ್ಯದಲ್ಲಿರುವುದು ಅಪ್ಪ-ಮಕ್ಕಳ ಫ್ಯಾಮಿಲಿ ಸರಕಾರ ಎಂದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next