Advertisement

“ಭಾರತವು ಭವಿಷ್ಯದ ಭರವಸೆ’ : ಬಿಲ್‌ ಗೇಟ್ಸ್‌ ಮೆಚ್ಚುಗೆ

11:31 PM Feb 23, 2023 | Team Udayavani |

ಕ್ಯಾಲಿಫೋರ್ನಿಯಾ: ಭಾರತವು ಭವಿಷ್ಯದ ಭರವಸೆಯನ್ನು ನೀಡಿದೆ. ಜಗತ್ತು ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿರು­ವಾಗಲೂ ಭಾರತವು ದೊಡ್ಡ ಸಮಸ್ಯೆಗಳನ್ನು ಒಂದೇ ಬಾರಿಗೆ ಪರಿಹರಿಸಬಹುದು ಎಂಬುದನ್ನು ಸಾಬೀತು­ಪಡಿಸಿದೆ ಎಂದು ಮೈಕ್ರೋಸಾಫ್ಟ್ ಸಹ ಸ್ಥಾಪಕ ಬಿಲ್‌ ಗೇಟ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿರುವ ಅವರು, “ವಿಶ್ವ ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದ ವೇಳೆ ಅನೇಕರು ನನಗೆ ಪ್ರತಿಕ್ರಿಯಿಸಿ, “ಎರಡು ಸಮಸ್ಯೆಗಳನ್ನು ಒಟ್ಟಿಗೆ ಪರಿಹರಿಸಲು ಸಾಕಷ್ಟು ಸಮಯ ಮತ್ತು ಹಣ ಇಲ್ಲ,’ ಎಂದು ಹೇಳಿದ್ದರು. ಆದರೆ ಭಾರತವು ಇದು ಸುಳ್ಳು ಎಂಬುದನ್ನು ಸಾಬೀತುಪಡಿಸಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next