Advertisement

ಬ್ರಹ್ಮಾವರ:ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

10:50 PM Aug 06, 2023 | Team Udayavani |

ಬ್ರಹ್ಮಾವರ: ಕುಮ್ರಗೋಡು ಬಸ್‌ ನಿಲ್ದಾಣ ಬಳಿ ಶನಿವಾರ ಸಂಜೆ ರಾ.ಹೆ. ದಾಟುತ್ತಿದ್ದ ಮಹಮ್ಮದ್‌ ರಫೀಕ್‌ ಅವರಿಗೆ ಕುಂದಾಪುರ ಕಡೆಯಿಂದ ಬಂದ ಬೈಕ್‌ ಢಿಕ್ಕಿ ಹೊಡೆಯಿತು.

Advertisement

ಘಟನೆಯಲ್ಲಿ ಮಹಮ್ಮದ್‌ ರಫೀಕ್‌ ಹಾಗೂ ಬೈಕ್‌ ಸವಾರ ಮನೋಜ್‌ ಕುಮಾರ್‌ ಗಾಯಗೊಂಡರು. ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next