Advertisement

ನಾವುಂದ ರಾ.ಹೆದ್ದಾರಿ: ಬೈಕ್ ಗೆ ಕಾರು ಢಿಕ್ಕಿ, ಓರ್ವ ಗಂಭೀರ, ಮತ್ತೋರ್ವನಿಗೆ ಗಾಯ

10:15 AM Nov 12, 2020 | keerthan |

ಉಪ್ಪುಂದ: ನಾವುಂದ-ಮಸ್ಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ಬೈಕ್ ನಡುವಿನ ಢಿಕ್ಕಿಯಲ್ಲಿ ಓರ್ವ ಗಂಭೀರ ಗಾಯಗೊಂಡ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.

Advertisement

ಅಪಘಾತದಲ್ಲಿ ಬೈಕ್ ನಜ್ಜುಗುಜ್ಜಾಗಿದ್ದು, ಮತ್ತೋರ್ವ ಸವಾರನೂ ಗಾಯಗೊಂಡಿದ್ದಾನೆ. ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೈಕ್ ಸವಾರ ಕುಂದಾಪುರದಿಂದ ಬೈಂದೂರು ಕಡೆಗೆ ಪ್ರಯಾಣಿಸುತ್ತಿದ್ದ. ಈ ವೇಳೆ ಸಿದ್ದಾಪುರ ಕಡೆ ಸಾಗುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ. ಓರ್ವ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.

ಇದನ್ನೂ ಓದಿ:ನೈಟ್ ರೌಂಡ್ ಜೀವನದ ಕೊನೆಯ ರೌಂಡ್ ಆಯ್ತು! ಮರಕ್ಕೆ ಜೀಪ್ ಢಿಕ್ಕಿಯಾಗಿ ಇಬ್ಬರು ಪೊಲೀಸರ ಸಾವು

ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next