Advertisement
ಮೃತ ಪಟ್ಟವರನ್ನು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯ ಪಾಂಡುರಂಗ ಫಕೀರಪ್ಪ ದಾಸರ (46), ರಾಮದುರ್ಗ ತಾಲೂಕಿನ ಬಿಡಕಿ ಗ್ರಾಮದ ಮದರಸಾಬ ಮೈಲಾಸಾಬ ಅಟ್ನಾಳ ಹಾಗೂ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟವರು. ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
ಎರಡು ಬೈಕ್‌ಗಳಿಗೆ ಕಾರು ಡಿಕ್ಕಿ : ಮೂವರ ಸಾವು
09:33 AM Aug 28, 2019 | Team Udayavani |