Advertisement

ಕಟಪಾಡಿ: ನೇಜಿ ಕೀಳುತ್ತಿದ್ದ ಗದ್ದೆಯಲ್ಲಿ ಸಾವಿರಾರು ರೂ. ಬೆಲೆ ಬಾಳುವ ಮೀನುಗಳು ಪತ್ತೆ

11:23 AM Jun 25, 2022 | Team Udayavani |

ಕಟಪಾಡಿ: ನೇಜಿ ಕೀಳುತ್ತಿದ್ದ ಗದ್ದೆಯಲ್ಲಿ ಸಾವಿರಾರು ರೂ. ಬೆಲೆ ಬಾಳುವ ಮುಗುಡು ಮೀನುಗಳು ಕೋಟೆ ಅಂಬಾಡಿಯ ಕೃಷಿಕರ ಮನೆಯಲ್ಲಿ ಪತ್ತೆಯಾಗಿದೆ.

Advertisement

ಕೋಟೆ ಅಂಬಾಡಿಯ ಪ್ರಗತಿಪರ ಕೃಷಿಕ ಸುಂದರ ಪೂಜಾರಿ ಅವರು ನೇಜಿ (ಭತ್ತದ ಸಸಿ) ಕೀಳುತ್ತಿದ್ದ ಸಂದರ್ಭ ಗದ್ದೆಯಲ್ಲಿ ಬೃಹತ್ ಗಾತ್ರದ 2 ಮುಗುಡು ಮೀನುಗಳು  ಲಭಿಸಿದ್ದು, ಮೀನು ಪ್ರಿಯ ಕುಟುಂಬದಲ್ಲಿ ಸಂತಸ ತಂದಿದೆ.

ಇದನ್ನೂ ಓದಿ:ಸುಳ್ಯ, ಕೊಡಗಿನ ಕೆಲವೆಡೆ ಭಾರಿ ಶಬ್ದದೊಂದಿಗೆ ಭೂಕಂಪನ

 ಸುಮಾರು 4 ವರ್ಷಕ್ಕೂ ಮಿಕ್ಕಿ ಪ್ರಾಯದ ಬಲಿತಿರುವ ಮುಗುಡುಗಳು ತಲಾ 10 ಕೆಜಿ ಇದ್ದು, ಮಾರುಕಟ್ಟೆಯಲ್ಲಿ ಸಾವಿರಾರು ರೂ. ಬೆಲೆ ಬಾಳುತ್ತದೆ ಎಂದು ತಿಳಿದು ಬಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next