Advertisement
ಗ್ರಾಮೀಣ ಭಾಗದಲ್ಲಿ ಕೋವಿಡ್- 19 ಕರಾಳ ಛಾಯೆ ಆವರಿಸುತ್ತಿರುವುದು ಭೀತಿಯನ್ನು ಹೆಚ್ಚಿಸುತ್ತಿದೆ. ಔರಾದ ತಾಲೂಕಿನಲ್ಲಿ ಅತಿ ಹೆಚ್ಚು 15 ಪ್ರಕರಣಗಳು ಪತ್ತೆಯಾಗಿದ್ದರೆ, ಬೀದರ 8, ಬಸವಕಲ್ಯಾಣ ಮತ್ತು ಭಾಲ್ಕಿ ತಲಾ 4 ಮತ್ತು ಕಮಲನಗರ ತಾಲೂಕಿನಲ್ಲಿ 1 ಸೇರಿ ಒಟ್ಟು 32 ಕೇಸ್ ಗಳು ವರದಿಯಾಗಿವೆ. ದೆಹಲಿಯಿಂದ ಸ್ವಗ್ರಾಮ ಬಸವಕಲ್ಯಾಣ ತಾಲೂಕಿನ ಕಲಖೋರಾ ಗ್ರಾಮಕ್ಕೆ ಬಂದಿರುವ ಸಿಆರ್‌ಪಿಎಫ್ ಯೋಧ, ನೌಬಾದ್ ಕೆಎಸ್‌ಆರ್‌ಪಿಯ ಮೂವರು ಪೇದೆಗಳಿಗೆ ಸೋಂಕು ವಕ್ಕರಿಸಿದೆ.
Advertisement
ಬೀದರ: ಮತ್ತೆ ಕೋವಿಡ್ ಆರ್ಭಟ
08:59 AM Jul 03, 2020 | Suhan S |
Advertisement
Udayavani is now on Telegram. Click here to join our channel and stay updated with the latest news.