Advertisement

Bidar: BRIMS ಆಸ್ಪತ್ರೆಯಲ್ಲಿ ಕೈಕೊಟ್ಟ ವಿದ್ಯುತ್… ಆಕ್ಸಿಜನ್ ಇಲ್ಲದೆ ರೋಗಿಗಳ ಪರದಾಟ

03:34 PM Sep 04, 2024 | Team Udayavani |

ಬೀದರ್: ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು ಪರಿಣಾಮ ಅವಾಂತರಗಳು ಹೆಚ್ಚಾಗಿವೆ ಅದರಂತೆ ಇಲ್ಲಿನ ಬ್ರಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಕೈಕೊಟ್ಟಿದ್ದು ಒಂದೆಡೆ ಕತ್ತಲಲ್ಲಿ ರೋಗಿಗಳು ಪರದಾಡಿದರೆ ಇನ್ನೊಂದೆಡೆ ಐಸಿಯುನಲ್ಲಿ ಆಕ್ಸಿಜನ್ ಇಲ್ಲದೇ ರೋಗಗಳು ಸಾವು ಬದುಕಿನ ನಡುವೆ ಹೋರಾಟ ನಡೆಸುವಂತಾಗಿದೆ.

Advertisement

ಮಳೆಯಿಂದಾಗಿ ಆಸ್ಪತ್ರೆಯ ಕೆಳಮಹಡಿ ನೀರಿನಿಂದ ಜಲಾವೃತಗೊಂಡಿದ್ದು. ವಿದ್ಯುತ್ ಪೆನಲ್ ಬೋರ್ಡ್ ನೀರಿನಲ್ಲಿ ಮುಳಗಿದ್ದರಿಂದ ವಿದ್ಯುತ್ ಕೈಕೊಟ್ಟಿದೆ. ಪರಿಣಾಮ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೂ ಅಡ್ಡಿಯುಂಟಾಗಿದೆ.

ವೆಂಟಿಲೇಟರ್ ನಲ್ಲಿದ್ದ 17 ಮಕ್ಕಳನ್ಮು ಓಲ್ಡ್ ಸಿಟಿಯ ತಾಯಿ- ಮಕ್ಕಳ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದ್ದು. ಸಂಜೆ 6 ಗಂಟೆಯ ವರೆಗೆ ವಿದ್ಯುತ್ ಸಮಸ್ಯೆ ಎದುರಿಸಬೇಕಾಗಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಮಹೇಶ್ ಬಿರಾದಾರ ತಿಳಿಸಿದ್ದಾರೆ.

ಇದನ್ನೂ ಓದಿ: Texas; ಭೀಕರ ರಸ್ತೆ ಅವಘಡಲ್ಲಿ ನಾಲ್ವರು ಭಾರತೀಯರು ಸಜೀವ ದಹ*ನ!

Advertisement

Udayavani is now on Telegram. Click here to join our channel and stay updated with the latest news.

Next