Advertisement
ಭುವನೇಶ್ವರ್ ಕುಮಾರ್ ತನ್ನ ಮೊದಲ ಓವರ್‌ನ 3ನೇ ಎಸೆತದಲ್ಲಿ ಎಲ್ಗರ್ ವಿಕೆಟ್ ಬಲಿ ಪಡೆದರು. ಎಲ್ಗರ್ ಅವರು ವಿಕೆಟ್ ಹಿಂದುಗಡೆ ವೃದ್ಧಿಮಾನ್ ಸಾಹಾಗೆ ಕ್ಯಾಚ್ ನೀಡದರು. ಆಗಿನ್ಯೂ ರನ್ ಗಳಿಸದಿದ್ದ ದ.ಆಫ್ರಿಕ 0/1 ಸ್ಥಿತಿಯಲ್ಲಿತ್ತು.
Related Articles
Advertisement
ಭಾರತ ದಕ್ಷಿಣ ಆಫ್ರಿಕ ವಿರುದ್ಧ ಆ ದೇಶದಲ್ಲಿ 17 ಟೆಸ್ಟ್ ಪಂದ್ಯಗಳನ್ನು ಆಡ ಇದೆ; ಇವುಗಳಲ್ಲಿ ಭಾರತ ಎರಡಲ್ಲಿ ಗೆಲವು, 8ರಲ್ಲಿ ಸೋಲು, 7 ಡ್ರಾ ಸಾಧಿಸಿದೆ.
ಈ ಪ್ರವಾಸದಲ್ಲಿ ಭಾರತ 3 ಟೆಸ್ಟ್, ಆರು ಒನ್‌ಡೇ ಮತ್ತು 3 ಟಿ-20 ಪಂದ್ಯಗಳನ್ನು ಆಡಲಿದೆ.
ಭಾರತ ತಂಡ : ಶಿಖರ್ ಧವನ್, ಮುರಳಿ ವಿಜಯ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ವೃದ್ಧಿಮಾನ್ ಸಾಹಾ (ವಿಕೆಟ್ ಕೀಪರ್), ಹಾರ್ದಿಕ ಪಾಂಡ್ಯಾ, ರವಿಚಂದ್ರನ್ ಅಶ್ವಿನ್,ಮೊಹಮ್ಮದ್ ಶಮೀ, ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬುಮ್ರಾ.
ದ.ಆಫ್ರಿಕ ತಂಡ : ಡೀನ್ ಎಲ್‌ಗರ್, ಐಡೆನ್ ಮ್ಯಾರ್‌ಕ್ರಮ್, ಹಶೀಂ ಅಮ್ಲ, ಎಬಿಡಿ ವಿಲಿಯರ್, ಡಿ ಪ್ಲೆಸಿಸ್ (ನಾಯಕ), ಕ್ವಿಂಟನ್ ಡಿ’ಕಾಕ್ (ವಿ.ಕೀ). ವರ್ನನ್ ಫಿಲಾಂಡರ್, ಕೇಶವ ಮಹಾರಾಜ್, ಡೇಲ್‌ಸ್ಟೇನ್, ಕ್ಯಾಗಿಸೋ ರಬಾಡಾ, ಮಾರ್ನೆ ಮಾರ್ಕೆಲ್.