Advertisement

ಕಾಂಗ್ರೆಸ್‌ 18 ಸ್ಥಾನ, ಜೆಡಿಎಸ್‌ 4, ಬಿಜೆಪಿ 4, ಪಕ್ಷೇತರ 1 ಸ್ಥಾನದಲ್ಲಿ ಗೆಲುವು

04:41 PM Jun 01, 2019 | Naveen |

ಭಾಲ್ಕಿ: ಪುರಸಭೆಯ 27 ವಾರ್ಡ್‌ಗಳಲ್ಲಿ ಈ ಮೊದಲೇ ಕಾಂಗ್ರೆಸ್‌ನ ಒಬ್ಬ ಅಭ್ಯರ್ಥಿ ಅವಿರೋಧ ಆಯ್ಕೆಯಾಗಿದ್ದು, ಒಟ್ಟು ಕಾಂಗ್ರೆಸ್‌ ಪಕ್ಷದ 18 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು ಪುರಸಭೆ ಆಡಳಿತ ಮತ್ತೂಮ್ಮೆ ಕಾಂಗ್ರೆಸ್‌ ಪಾಲಾಗಿದೆ. ಬಿಜೆಪಿ-04, ಜೆಡಿಎಸ್‌-04 ಮತ್ತು 01 ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

Advertisement

ವಾರ್ಡ್‌ವಾರು ವಿವರ: ವಾರ್ಡ್‌-01 ಬಸವರಾಜ ವೈಜಿನಾಥ ವಂಕೆ(ಕಾಂಗ್ರೆಸ್‌), ಪಡೆದ ಮತ 578, ಜೈರಾಜ ಖಂಡ್ರೆ (ಜೆಡಿಎಸ್‌)ಪಡೆದ ಮತ 121, ಗೆಲುವಿನ ಅಂತರ 457. ವಾರ್ಡ್‌-02 ಓಂಕಾರ ಮೋರೆ (ಕಾಂಗ್ರೆಸ್‌) ಪಡೆದ ಮತ 595, ಶಿವಕುಮಾರ ಮೇತ್ರೆ (ಜೆಡಿಎಸ್‌) ಪಡೆದ ಮತ 311, ಗೆಲುವಿನ ಅಂತರ 284. ವಾರ್ಡ್‌-03 ಮಹೀಬುಬಸಾಬ ಇಸ್ಮಾಯಿಲ್ಸಾಬ್‌(ಕಾಂಗ್ರೆಸ್‌) 347, ಕಲ್ಯಾಣರಾವ್‌ ನಾಗಪ್ಪ (ಬಿಜೆಪಿ) 128, ಗೆಲುವಿನ ಅಂತರ 219. ವಾರ್ಡ್‌-04 ಅನೀತಾ ಧನರಾಜ(ಕಾಂಗ್ರೆಸ್‌) 353, ರೆಣುಕಾ ರೆವಣಪ್ಪಾ (ಬಿಜೆಪಿ) 248, ಗೆಲುವಿನ ಅಂತರ 105. ವಾರ್ಡ್‌-05 ಸಮೀನಾಬಿ ಫೈಮೋದ್ದಿನ್‌(ಕಾಂಗ್ರೆಸ್‌)353, ಸಬಾ ಕೌಸರ ಇರ್ಫಾನ್‌ (ಜೆಡಿಎಸ್‌) 187, ಗೆಲುವಿನ ಅಂತರ 166. ವಾರ್ಡ್‌-06 ಮಾಣಿಕಪ್ಪ ರೇಷ್ಮೆ(ಕಾಂಗ್ರೆಸ್‌) 386, ಸಂತೋಷ ರಾಮಣ್ಣಾ (ಜೆಡಿಎಸ್‌)212, ಗೆಲುವಿನ ಅಂತರ 174. ವಾರ್ಡ್‌- 07 ಅನೀಲ್ ಕಲ್ಯಾಣರಾವ್‌ (ಅವಿರೋಧ ಆಯ್ಕೆ). ವಾರ್ಡ್‌-08 ಭಾಗ್ಯಶ್ರೀ ಸಂತೋಷ (ಬಿಜೆಪಿ)376, ಸುಲೋಚನಾ ದತ್ತಾತ್ರಿ (ಕಾಂಗ್ರೆಸ್‌) 325, ಗೆಲುವಿನ ಅಂತರ 51. ವಾರ್ಡ್‌-09 ಪ್ರವೀಣ ಶ್ರೀಮಂತರಾವ್‌ (ಬಿಜೆಪಿ)404, ವಿಜಯಕುಮಾರ ಪರ್ಮಾ (ಕಾಂಗ್ರೆಸ್‌) 368, ಗೆಲುವಿನ ಅಂತರ 36.

ವಾರ್ಡ್‌-10 ರೌಫ್‌ಪಟೇಲ್ ಯುಸೂಪ್‌ ಪಟೇಲ್(ಜೆಡಿಎಸ್‌)335, ಅಬ್ದಲ್ ನಸೀರ ಅಬ್ದುಲ ಜಲೀಲ (ಕಾಂಗ್ರೆಸ್‌) 245, ಗೆಲುವಿನ ಅಂತರ 90. ವಾರ್ಡ್‌-11 ರಾಹುಲ ಭೀಮಣ್ಣ (ಕಾಂಗ್ರೆಸ್‌) 451, ಸುರೇಶ ವೆಂಕಟ (ಬಿಜೆಪಿ) 120, ಗೆಲುವಿನ ಅಂತರ 331. ವಾರ್ಡ್‌-12 ಲಕ್ಷ್ಮೀ ಶಿವರಾಜ (ಕಾಂಗ್ರೆಸ್‌)-329, ಸುನಿತಾ ತಾನಾಜಿ (ಜೆಡಿಎಸ್‌) 61 ಗೆಲುವಿನ ಅಂತರ 268. ವಾರ್ಡ್‌-13 ರಾಜಕುಮಾರ ವಂಕೆ(ಕಾಂಗ್ರೆಸ್‌)542, ವೀರೆಂದ್ರ ಗುರಲಿಂಗಪ್ಪಾ ಗಡೆ (ಜೆಡಿಎಸ್‌) 111, ಗೆಲುವಿನ ಅಂತರ 431. ವಾರ್ಡ್‌-14 ಶ್ರೀದೇವಿ ಚಂದ್ರಕಾಂತ ಕುಡತೆ (ಕಾಂಗ್ರೆಸ್‌)278, ಅನಿತಾ ಶಿವಾಜಿರಾವ್‌ ಜಾಧವ (ಬಿಜೆಪಿ) 217, ಗೆಲುವಿನ ಅಂತರ 61. ವಾರ್ಡ್‌-15 ರಾಜೇಶ್ವರಿ ರಾಜಕುಮಾರ(ಕಾಂಗ್ರೆಸ್‌) 440, ಕಲಾವತಿ ಪ್ರಕಾಶ (ಬಿಎಸ್‌ಪಿ)101, ಗೆಲುವಿನ ಅಂತರ 339.

ವಾರ್ಡ್‌-16 ಸುಮನಬಾಯಿ ಬಾಬುರಾವ್‌ ಜಲ್ದೆ (ಜೆಡಿಎಸ್‌) 377, ಸ್ವೇತಾ ಅನೀಲಕುಮಾರ (ಕಾಂಗ್ರೆಸ್‌) 144, ಗೆಲುವಿನ ಅಂತರ 233. ವಾರ್ಡ್‌- 17 ಬಾಲಾಜಿ ಮಾರುತಿ(ಕಾಂಗ್ರೆಸ್‌)469, ಸೀಮಾ ಅಂಬ್ರೀಶ ಮಲ್ಲೇಶಿ (ಬಿಜೆಪಿ)210, ಗೆಲುವಿನ ಅಂತರ 259. ವಾರ್ಡ್‌-18 ನಾಗನ್ನಾಥ ಗುರಪ್ಪ(ಬಿಜೆಪಿ)512, ಸತೀಶಕುಮಾರ ವಿಠಲರಾವ್‌ (ಜೆಡಿಎಸ್‌)287, ಗೆಲುವಿನ ಅಂತರ 225. ವಾರ್ಡ್‌-19 ಶಂಭುಲಿಂಗ ಸ್ವಾಮಿ(ಸ್ವತಂತ್ರ) 196, ರಾಜಕುಮಾರ ಹಣಮಂತ (ಬಿಜೆಪಿ)165, ಗೆಲುವಿನ ಅಂತರ 31. ವಾರ್ಡ್‌-20 ವಿಜಯಕುಮಾರ ಶರಣಪ್ಪ ರಾಜಭವನ (ಕಾಂಗ್ರೆಸ್‌) 403, ರಾಜಕುಮಾರ ಶಿವರುದ್ದರಪ್ಪ ಬಿಜೆಪಿ (152), ಗೆಲುವಿನ ಅಂತರ 251.

ವಾರ್ಡ್‌-21 ಕನಸೆ ಪಾಂಡುರಂಗ ಯಾದವರಾವ್‌ (ಜೆಡಿಎಸ್‌) 334, ಪಂಚಶೀಲ ಗೊವಿಂದರಾವ್‌ (ಕಾಂಗ್ರೆಸ್‌)198, ಗೆಲುವಿನ ಅಂತರ 136. ವಾರ್ಡ್‌-22 ಯಸ್ಮೀನ ರಹೀಮ್‌(ಬಿಜೆಪಿ)531, ಶಕುಂತಲಾ ಶಾಲಿವಾನ (ಜೆಡಿಎಸ್‌) 286, ಗೆಲುವಿನ ಅಂತರ 245. ವಾರ್ಡ್‌-23 ಶಶಿಕಲಾ ಅಶೋಕರಾವ್‌ (ಕಾಂಗ್ರೆಸ್‌) 429, ರೇಖಾ ಶಿವರಾಜ ಲಾಲು(ಜೆಎಡಿಎಸ್‌) 344, ಗೆಲುವಿನ ಅಂತರ 85. ವಾರ್ಡ್‌-24 ಅಂಬಿಕಾ ಅನರಾಜ ಕುಂದೆ (ಜೆಡಿಎಸ್‌) 633, ರೇಖಾ ರಾಜಕುಮಾರ (ಕಾಂಗ್ರೆಸ್‌) 316, ಗೆಲುವಿನ ಅಂತರ 317. ವಾರ್ಡ್‌-25 ಅಶೋಕ ಅರ್ಜುನ ಗಾಯಕವಾಡ(ಕಾಂಗ್ರೆಸ್‌) 520, ಪ್ರೇಮಕುಮಾರ ಶಿವರಾಜ (ಬಿಜೆಪಿ)89, ಗೆಲುವಿನ ಅಂತರ 422. ವಾರ್ಡ್‌-26 ಶ್ವೇತಾ ವಿಜಯಕುಮಾರ ಕಾರಾಮುಂಗೆ (ಕಾಂಗ್ರೆಸ್‌)408, ಶೇಶಮ್ಮಾ ನಾಗಣ್ಣಾ (ಜೆಡಿಎಸ್‌)148, ಗೆಲುವಿನ ಅಂತರ 260. ವಾರ್ಡ್‌-27 ಲಲಿತಾಬಾಯಿ ಬಾಬುರಾವ್‌ (ಕಾಂಗ್ರೆಸ್‌) 667, ಸರಸ್ವತಿ ಶಿವದಾರ (ಬಿಜೆಪಿ)234, ಗೆಲುವಿನ ಅಂತರ 433.

Advertisement
Advertisement

Udayavani is now on Telegram. Click here to join our channel and stay updated with the latest news.

Next