Advertisement
ಸೈಬರ್ ತಂತ್ಜಜ್ಞರ ನಂಬಿಕೆಯ ಪ್ರಕಾರ. ಈಗಾಗಲೇ ಹಲವಾರು ರೀತಿಯ ನಕಲಿ ಬ್ಲೂವೇಲ್ ಗೇಮ್ ಆಪ್ ಗಳು ಹಾಗೂ ಮಾಲ್ ವೇರ್(ಮಾಲ್ ವೇರ್ ಎ೦ಬುದು Melecious Software (ದುರುದ್ದೇಶಪೂರಿತ ತ೦ತ್ರಾ೦ಶ) ಎ೦ಬುದರ ಸ೦ಕ್ಷಿಪ್ತ ರೂಪ) ಇಂಟರ್ನೆಟ್ ನಲ್ಲಿ ಲಭ್ಯವಾಗುತ್ತಿದೆ. ಒಂದು ವೇಳೆ ಕುತೂಹಲಕ್ಕಾದರು ನೀವು ಈ ಆಪ್ ಗಳನ್ನು ಡೌನ್ ಲೋಡ್ ಮಾಡಿದರೆ, ಅದರಿಂದಾಗಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಕಳ್ಳತನವಾಗಲಿದೆ ಎಂದು ಎಚ್ಚರಿಸಿದ್ದಾರೆ. Advertisement
Beware! ನಕಲಿ ಬ್ಲೂವೇಲ್ apps ಬಂದಿದೆ, ಡೌನ್ ಲೋಡ್ ಮಾಡಿದ್ರೆ ಕಂಟಕ?
12:00 PM Sep 28, 2017 | Sharanya Alva |
Advertisement
Udayavani is now on Telegram. Click here to join our channel and stay updated with the latest news.