Advertisement
ಜಲ್‌ಪೈಗುರಿ ಮಕ್ಕಳ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತು ಪ್ರಶ್ನಿಸುವ ಸಂಬಂಧ ಸಮನ್ಸ್ ನೀಡಲಾಗಿದೆ. ಮಕ್ಕಳ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ವಿಚಾರಣೆ ವೇಳೆ ರೂಪಾ ಹಾಗೂ ವಿಜಯ್‌ವರ್ಗೀಯ ಭಾಗಿಯಾಗಿರುವುದಾಗಿ ಹೇಳಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಬಿಜೆಪಿ ಮುಖಂಡರು, “ಬಿಜೆಪಿಯ ವರ್ಚಸ್ಸಿಗೆ ಮಸಿ ಬಳಿಯುವ ಉದ್ದೇಶದಿಂದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ನಡೆಸಿರುವ ಕುತಂತ್ರ ಇದಾಗಿದೆ,’ ಎಂದಿದ್ದಾರೆ. Advertisement
ಪಶ್ಚಿಮ ಬಂಗಾಲ ಬಿಜೆಪಿ ನಾಯಕರಿಗೆ ಸಿಐಡಿ ಸಮನ್ಸ್
05:35 AM Jul 21, 2017 | |
Advertisement
Udayavani is now on Telegram. Click here to join our channel and stay updated with the latest news.