Advertisement

Belve: ಬೆಳ್ವೆ: ಪತ್ನಿಗೆ ಪತಿಯಿಂದ ಹಲ್ಲೆ

11:35 PM Apr 07, 2023 | Team Udayavani |

ಸಿದ್ದಾಪುರ: ಬೆಳ್ವೆ ಗ್ರಾಮದ ತೊಂಬತ್ತು ಕ್ರಾಸ್‌ ಬಳಿಯ ನಿವಾಸಿ ಯಶೋದಾ ಅವರಿಗೆ ಪತಿ ಅಣ್ಣಪ್ಪ ಹಿಂಸೆ ನೀಡುವ ಜತೆಗೆ ಮಕ್ಕಳಿಗೆ ಓದಲು ಬಿಡುತ್ತಿರಲಿಲ್ಲ. ಇದರಿಂದ ಬೆಸತ್ತ ಯಶೋದಾ ಅವರು ತನ್ನ ಸಹೋದರಿ ಗುಲಾಬಿ ಅವರ ಮನೆಯಲ್ಲಿ ವಾಸವಾಗಿದ್ದರು. ಇಲ್ಲಿಗೆ ಆರೋಪಿ ಅಣ್ಣಪ್ಪ ಬಂದು ಮನೆಯ ಒಳಗೆ ಅಕ್ರವಾಗಿ ಪ್ರವೇಶಿಸಿ, ಯಶೋದಾ ಹಾಗೂ ಗಲಾಟೆ ಬಿಡಿಸಲು ಬಂದ ಅಮೃತಾ ಅವರಿಗೂ ಹಲ್ಲೆ ನಡೆಸಿದನು. ಜತೆಯಲ್ಲಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಗುಲಾಬಿ ಪೊಲೀಸರಿಗೆ ದೂರು ನೀಡಿದರು. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next