Advertisement
ಕುಡಿತದ ಚಟವುಳ್ಳ ಅವರು ಹಿಂದೆಯೂ ಒಮ್ಮೆ ಮನೆ ಬಿಟ್ಟು ಒಂದು ವಾರ ನಾಪತ್ತೆಯಾಗಿದ್ದವರು ಬಳಿಕ ಬಂದಿದ್ದರು. ಮರಳಿ ಬರಬಹುದೆಂಬ ನಿರೀಕ್ಷೆಯಿತ್ತು, ಆದರೆ ಇನ್ನೂ ಬಂದಿಲ್ಲ. ಹಾಗಾಗಿ ಪತಿ ನಾಪತ್ತೆಯಾಗಿರುವ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಗೆ ಪತ್ನಿ ನಯನಾ ಅವರು ದೂರಿತ್ತಿದ್ದಾರೆ. ಅವರ ಕುರಿತು ಮಾಹಿತಿ ಸಿಕ್ಕಿದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆ 08256-232093 ಅಥವಾ ದ.ಕ. ಜಿಲ್ಲಾ ಕಂಟ್ರೋಲ್ ರೂಮ್ 0824-2220500 ಅನ್ನು ಸಂಪರ್ಕಿಸುವಂತೆ ಕೋರಲಾಗಿದೆ. Advertisement
Belthangady: ಮುಂಡತ್ತೋಡಿ; ವಿವಾಹಿತ ನಾಪತ್ತೆ
07:01 PM Dec 04, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.