Advertisement ಕೋವಿಡ್-19 ನಿಮ್ಮ ಜಿಲ್ಲೆ ಬೆಳಗಾವಿ Big 10 Big 20 ನಿಮ್ಮ ಜಿಲ್ಲೆ Breaking News ಬೆಳಗಾವಿ : ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾದ ಕೋವಿಡ್ ಪ್ರಕರಣ 07:43 PM Jul 04, 2021 | Team Udayavani | ಬೆಳಗಾವಿ: ಜಿಲ್ಲೆಯಲ್ಲಿ ಕೊರೊನಾ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದ್ದು, 28 ಜನರಿಗೆ ಸೋಂಕು ತಗುಲಿ 59 ಮಂದಿ ಗುಣಮುಖರಾಗಿದ್ದಾರೆ. Advertisement ಜಿಲ್ಲೆಯಲ್ಲಿ ಒಟ್ಟು 76512 ಜನರಿಗೆ ಸೋಂಕು ತಗುಲಿದಂತಾಗಿದ್ದು, 73625 ಜನ ಗುಣಮುಖರಾಗಿದ್ದಾರೆ. ಸದ್ಯ 1733 ಸಕ್ರಿಯ ಪ್ರಕರಣಗಳು ಇವೆ. ಬೆಳಗಾಬಿ ನಗರ ಮತ್ತು ತಾಲೂಕು ಪ್ರದೇಶದಲ್ಲಿ 16, ಅಥಣಿ, ಬೈಲಹೊಂಗಲ 0, ಚಿಕ್ಕೋಡಿ 6, ಗೋಕಾಕ 1, ಹುಕ್ಕೇರಿ 3, ಖಾನಾಪುರ 2, ರಾಮದುರ್ಗ 0, ರಾಯಬಾಗ 0 ಹಾಗೂ ಸವದತ್ತಿ 0 ಸೇರಿ ಕೇವಲ 28 ಜನರಿಗೆ ಸೋಂಕು ತಗುಲಿದೆ. ಇದನ್ನೂ ಓದಿ : ಉತ್ತರಾಖಂಡದ 11ನೇ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ ಅಧಿಕಾರ ಸ್ವೀಕಾರ Related Articles ಸುದ್ದಿಗಳು Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ ನಿಮ್ಮ ಜಿಲ್ಲೆ Belagavi: ಎರಡು ತಿಂಗಳ ಹಸುಗೂಸನ್ನೇ ಕೆರೆಗೆ ಎಸೆದ ತಾಯಿ!; ಪ್ರಕರಣ ದಾಖಲು ಸುದ್ದಿಗಳು Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ ಸುದ್ದಿಗಳು CT Ravi case:ಬೆಳಗಾವಿ ಕೋರ್ಟ್ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ ಸುದ್ದಿಗಳು Belagavi ಅಧಿವೇಶನದಲ್ಲಿ ಬಳ್ಳಾರಿ ಬಾಣಂತಿಯರ ಸಾವಿನ ಬಿಸಿ: ಚರ್ಚೆಗೆ ಬಿಜೆಪಿ ನಿರ್ಧಾರ ಉಡುಪಿ Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು ಬೆಂಗಳೂರು ನಗರ Bengaluru: ಮದ್ಯಪಾನ, ಅತಿ ವೇಗದ ಚಾಲನೆ: 689 ಕೇಸ್, 1.33 ಲಕ್ಷ ರೂ. ದಂಡ ಸುದ್ದಿಗಳು Kota; ಮತ್ತೊಬ್ಬ ವಿದ್ಯಾರ್ಥಿ ಆತ್ಮಹ*ತ್ಯೆ: ವರ್ಷದ 17ನೇ ಕೇಸು ಸುದ್ದಿಗಳು NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ ಉಡುಪಿ Padubidri:15 ಲಕ್ಷ ರೂ. ಪಡೆದು ಮರಳಿಸದೆ ಜೀವಬೆದರಿಕೆ; ಪ್ರಕರಣ ದಾಖಲು Subscribe Tags : Covid case Belagavi positive case covid test Advertisement Udayavani is now on Telegram. Click here to join our channel and stay updated with the latest news.