Advertisement
ನಾಗೇಶ್ ಶ್ಯಾಲನೂರು ಈ ಚಿತ್ರದ ನಿರ್ದೇಶಕರು. ನಿರ್ದೇಶಕ ನಾಗೇಶ್ ಕೇವಲ ನಾಲ್ಕು ತಿಂಗಳಲ್ಲೆ ಒಂದು ಚಿತ್ರ ಮಾಡಿ ತೋರಿಸ್ತೀನಿ ಅಂತ ಚಾಲೆಂಜ್ ಮಾಡಿದರಂತೆ. ಹಾಗೆ ಚಾಲೆಂಜ್ ಮಾಡಿದ್ದರಿಂದಲೇ ಅವರು ಕೇವಲ 3 ತಿಂಗಳು 17 ದಿನದಲ್ಲಿ ಒಂದು ಸಿನಿಮಾ ಮಾಡಿ ಮುಗಿಸಿದ್ದಾರೆ.ನಿರ್ಮಾಪಕ ರಘನಾಥರಾವ್ ಅವರಿಗೆ ಇದು ಮೊದಲ ಚಿತ್ರವಂತೆ.
Advertisement
ಅತೃಪ್ತ ಆತ್ಮದ ಓಡಾಟ ಶುರು
11:29 AM Mar 21, 2018 | |
Advertisement
Udayavani is now on Telegram. Click here to join our channel and stay updated with the latest news.