Advertisement
ಈ ಮೂಲಕ ಗಣೇಶ್ ಹಾಗೂ ಪ್ರೀತಂ ಗುಬ್ಬಿ ಮತ್ತೆ ಒಂದಾಗಿದ್ದಾರೆ. ನಿಮಗೆ ಗೊತ್ತಿರುವಂತೆ ಇವರಿಬ್ಬರ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದೆ. ಈಗಾಗಲೇ “ಮಳೆಯಲಿ ಜೊತೆಯಲಿ’ ಹಾಗೂ “ದಿಲ್ ರಂಗೀಲಾ’ ಸಿನಿಮಾದಲ್ಲಿ ಈ ಜೋಡಿ ಜೊತೆಯಾಗಿ ಕೆಲಸ ಮಾಡಿತ್ತು.
Advertisement
ಮರೆಯುವ ಮುನ್ನ ಒಂದಾದ ಗಣೇಶ್-ಪ್ರೀತಂ
11:18 AM Sep 16, 2018 | |
Advertisement
Udayavani is now on Telegram. Click here to join our channel and stay updated with the latest news.