Advertisement
ಅವರ ಮನೆಯಂಗಳ ತೆಂಗಿನಮರದ ಗರಿಯಲ್ಲಿ ಈ ಹಾವು ಕಂಡುಬಂದಿತ್ತು. ಸ್ಥಳಕ್ಕೆ ಉರಗಪ್ರೇಮಿ ಲಿಂಗಪ್ಪ ನಾಯ್ಕ ಮಾಚಾರು ಅವರು ಭೇಟಿ ನೀಡಿ, ಉದ್ದದ ಕೋಲಿನ ಸಹಾಯದಿಂದ ಹಾವನ್ನು ಕೆಳಗೆ ಇಳಿಸಿ ಹಿಡಿದಿದ್ದಾರೆ. ತಾನು ಸಾವಿರಕ್ಕೂ ಅಧಿಕ ಹಾವನ್ನು ಹಿಡಿದಿದ್ದು, ಆದರೆ ಇಂತಹ ಹಾವುವನ್ನು ಮೊದಲ ಬಾರಿಗೆ ನೋಡುತ್ತಿದ್ದೇನೆ ಎಂದು ಲಿಂಗಪ್ಪ ಅವರು ತಿಳಿಸಿದ್ದಾರೆ. ಹಾವಿನ ಕುರಿತು ಇನ್ನೊಬ್ಬ ಉರಗಪ್ರೇಮಿಯಲ್ಲಿ ವಿಚಾರಿಸಿದಾಗ ಅವರು ಕ್ಯಾಟ್ಸ್ನೇಕ್ ಆಗಿರುವ ಸಾಧ್ಯತೆ ಇದೆ ಎಂದಿದ್ದಾರೆ. ಹಾವನ್ನು ಉಗರಪ್ರೇಮಿ ಸ್ನೇಕ್ ಜಾಯ್ ಅವರಿಗೆ ನೀಡಲಾಗಿದೆ ಎಂದು ಲಿಂಗಪ್ಪ ಅವರು ತಿಳಿಸಿದ್ದಾರೆ. Advertisement
ಬೆದ್ರಕಾಡು: ವಿಚಿತ್ರ ಹಾವು ಪತ್ತೆ
03:17 PM Oct 29, 2018 | |
Advertisement
Udayavani is now on Telegram. Click here to join our channel and stay updated with the latest news.