Advertisement

ಅಂಕನಹಳ್ಳಿ ಶಾಲೆಯಲ್ಲಿ ‘ಯೋಗ ಮಾಡುವ ಸುಯೋಗರಾಗುವ’

11:40 PM Jul 31, 2019 | Team Udayavani |

ಶನಿವಾರಸಂತೆ: ಶನಿವಾರಸಂತೆ ರೋಟರಿ ಕ್ಲಬ್‌ ವತಿುಂದ ಅಂಕನಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ‘ಯೋಗ ಮಾಡುವ ಸುಯೋಗರಾಗುವ’ ಎಂಬ ನೂತನ ಕಾರ್ಯಕ್ರಮವನ್ನು ಹ್ಮುಕೊಳ್ಳಲಾಯಿತು. ಶನಿವಾರಸಂತೆ ರೋಟರಿ ಕ್ಲಬ್‌ ಅಧ್ಯಕ್ಷ ಎಸ್‌..ಶುಭು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು

Advertisement

ಯೋಗ ಪ್ರಾಚೀನ ಕಾಲದಿಂದ ಪುರಾತನ ಋಮುನಿಗಳಿಂದ ಬಂದ ಅತ್ಯದ್ಬುತ ಶಕ್ತಿಯುಳ್ಳ ವ್ಯಾಯಾಮ ಕ್ರಿಯೆಯಾಗಿದೆ ಎಂದರು. ಯೋಗ ವ್ಯಾಯಾಮದ ಒಂದು ಭಾಗವಾಗಿರುವುದ್ದರಿಂದ ವಿದ್ಯಾರ್ಥಿಗಳು ಪ್ರತಿದಿನ ನಿಗದಿತ ಸಂದರ್ಭದಲ್ಲಿ ಯೋಗವನ್ನು ಅಭ್ಯಾಸ ಮಾಡಿಕೊಳ್ಳಬೇಕು, ಇದರಿಂದ ದೈಕ ಮತ್ತು ಮಾನಸಿಕ ಆರೋಗ್ಯವೂ ವೃದ್ದಿಯಾಗಿ ಶಿಕ್ಷಣದಲ್ಲಿ ಪ್ರಗತಿ ಸಾಧಿಸಲು ಸುಲಭವಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next