Advertisement
ಜರ್ಮನಿಯ ಪುಲ್ ಮ್ಯಾನ್ ಸಿಟಿಯ ವೆಸ್ಟರ್ನ್ ಥೀಮ್ ಪಾರ್ಕ್‌ನಲ್ಲಿ ಗಡ್ಡದ ಒಲಿಂಪಿಕ್ಸ್ ನಡೆದಿದೆ. ಪೂರ್ವ ಬವಾರಿಯನ್ ಗಡ್ಡ ಮತ್ತು ಮೀಸೆಯ ಕ್ಲಬ್ ಈ ಒಲಿಂಪಿಕ್ಸ್‌ನ್ನು ಆಯೋಜಿಸಿತ್ತು. ಜರ್ಮನಿ, ಇಟಲಿ, ಸ್ವಿಜರ್‌ಲೆಂಡ್, ಆಸ್ಟ್ರೇಲಿಯಾ ಸೇರಿ ಅನೇಕ ರಾಷ್ಟ್ರಗಳ ಜನರು ಇದರಲ್ಲಿ ಭಾಗವಹಿಸಿದ್ದರು.
Advertisement
ಜರ್ಮನಿಯಲ್ಲಿ ನಡೆಯಿತು ಗಡ್ಡದ ಒಲಿಂಪಿಕ್ಸ್
08:12 AM Oct 26, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.