Advertisement
ಈ ಕುರಿತಾಗಿ ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದ ಸುತ್ತಮುತ್ತಿಲನ ಗ್ರಾಮಸ್ಥರು ಈ ಕರಡಿಯನನ್ನು ಸೆರೆ ಹಿಡಿಯುವಂತೆ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆನೆಗೊಂದಿ ಪ್ರದೇಶದ ಸುತ್ತಮುತ್ತ ಬಾಳೆ ಬೆಳೆ ಬೆಳೆಯುವುದರಿಂದ ಈ ಪ್ರದೇಶದಲ್ಲಿ ಕರಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇವೆ.
Advertisement
ಕಿಷ್ಕಿಂದೆಯಲ್ಲಿ ಬೋನಿಗೆ ಬಿದ್ದ ಕರಡಿ
11:17 AM Aug 29, 2019 | Hari Prasad |
Advertisement
Udayavani is now on Telegram. Click here to join our channel and stay updated with the latest news.