Advertisement

ಮುಂದಿನ ವರ್ಷ ವನಿತಾ ಐಪಿಎಲ್‌: ಸೌರವ್‌ ಗಂಗೂಲಿ

10:48 PM Feb 04, 2022 | Team Udayavani |

ಹೊಸದಿಲ್ಲಿ ಪೂರ್ಣ ಪ್ರಮಾಣದ ವನಿತಾ ಐಪಿಎಲ್‌ ಪಂದ್ಯಾವಳಿಯನ್ನು ಆಯೋಜಿಸಲು 2023 ಅತ್ಯಂತ ಪ್ರಶಸ್ತ ಕಾಲವಾಗಿದೆ ಎಂಬುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದಾರೆ.

Advertisement

ಸಾಮಾನ್ಯವಾಗಿ ಪುರುಷರ ಐಪಿಎಲ್‌ ಕೂಟದ ನಡೆಯುತ್ತಿರುವಾಗಲೇ 3 ವನಿತಾ ತಂಡಗಳ ನಡುವಿನ ಟಿ20 ಚಾಲೆಂಜ್‌ ಸರಣಿಯೊಂದನ್ನು ಬಿಸಿಸಿಐ ಆಯೋಜಿಸುತ್ತದೆ. ಆದರೆ ಕಳೆದ ವರ್ಷ ಕೊರೊನಾದಿಂದಾಗಿ ಇದನ್ನು ಕೈಬಿಡಲಾಗಿತ್ತು.

ಇದನ್ನೂ ಓದಿ:ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌-ದಬಾಂಗ್‌ ದಿಲ್ಲಿ ರೋಚಕ ಟೈ

Advertisement

Udayavani is now on Telegram. Click here to join our channel and stay updated with the latest news.

Next