Advertisement

ಬಿಬಿಎಂಪಿಯ ಸಿ-ಡಿ ದರ್ಜೆ ನೌಕ ರ ರಿಗೆ ಮೇಳ

11:45 AM Mar 07, 2021 | Team Udayavani |

ಬೆಂಗ ಳೂ ರು: ಪಾಲಿಕೆಯ ಸಿ ಮತ್ತು ಡಿ ದರ್ಜೆ ನೌಕ ರರ ಪರೀ ಕ್ಷಾರ್ಥ ಅವಧಿ ಘೋಷಣೆ, ವಾರ್ಷಿಕ ವೇತನ ಹಾಗೂ ಕಾಲ ಮಿತಿ ವೇತನ ಬಡ್ತಿ ಸೇರಿ ದಂತೆ ವಿವಿಧ ವಿಷ ಯ ಗ ಳಿಗೆ ಸಂಬಂಧಿ ಸಿ ದಂತೆ ಪಾಲಿಕೆಯ ಆಡ ಳಿತ ವಿಭಾ ಗದ ಅಧಿ ಕಾ ರಿ ಗಳು ಮೇಳ ಆಯೋ ಜಿ ಸಲು ಮುಂದಾ ಗಿ ದ್ದಾರೆ. ಈ ಹಿಂದೆ ಪಾಲಿ ಕೆಯ ಆಡ ಳಿತ ವಿಭಾಗದ ವಿಶೇಷ ಆಯು ಕ್ತ ರಾ ಗಿದ್ದ ಅನು ಕು ಮಾರ್‌  ಅವರ ನೇತೃ ತ್ವ ದಲ್ಲಿ ಪಾಲಿ ಕೆಯ ಸಿ ಮತ್ತು ಡಿ ದರ್ಜಿ ನೌಕ ರರ ಮೇಳ ಆಯೋ ಜಿ ಸ ಲಾ ಗಿತ್ತು. ಈ ವೇಳೆ ಪಾಲಿ ಕೆಯ ಅಂದಾಜು ಎರಡು ಸಾವಿರ ಸಿಬ್ಬಂದಿಯ ಸಮಸ್ಯೆ ಇತ್ಯಾ ರ್ಥ ವಾ ಗಿತ್ತು. ಇದೀಗ ಮತ್ತೆ ಅದೇ ಮಾದ ರಿ ಯಲ್ಲಿ ಮೇಳ ಆಯೋ ಜಿ ಸ ಲು ಉದ್ದೇ ಶಿ ಸ ಲಾ ಗಿದೆ. ಖಾಲಿ ಇರುವ ಹುದ್ದೆ ಗಳ ಮುಂಬಡ್ತಿ ನೀಡು ವುದು ಹಾಗೂ ಆದ್ಯತೆ ಮೇಲೆ ನೇರ ನೇಮ ಕಾ ತಿಯ ಮೇಲೆ ಭರ್ತಿ ಮಾಡಿ ಕೊ ಳ್ಳುವ ನಿಟ್ಟಿ ನಲ್ಲೂ ಚರ್ಚೆ ನಡೆ ದಿದೆ.

Advertisement

ಅಮಾನತಾದ ಅಧಿಕಾರಿಗಳ ವಿವರ ಸಂಗ್ರಹ: ಪಾಲಿ ಕೆಯಿಂದ ಅಮಾ ನತು ಆಗಿರುವ ಅಧಿ ಕಾ ರಿ ಗಳ ವಿವರ, ಚಾರ್ಜ್‌ ಶೀಟ್‌ ಮಾಡ ಲಾ ದ ಪ್ರಕ ರ ಣ ಗ ಳ ಸಂಖ್ಯೆ ಹಾಗೂ ಮುಕ್ತಾ ಯ ಗೊಂಡ ಪ್ರಕ ರ ಣ ಗಳ ಸಂಖ್ಯೆಗಳು ಮತ್ತು ನಗ ರಾ ಭಿ ವೃದ್ಧಿ ಇಲಾ ಖೆ ಯಿಂದ ಕೇಳ ಲಾದ ಪತ್ರಗಳ ವಿವ ರ ವನ್ನು ಸಂಗ್ರ ಹಿಸಿ, ಇದ ರಲ್ಲಿ ಪಾರ ದ ರ್ಶ ಕತೆ ಕಾಪಾ ಡಿ ಕೊ ಳ್ಳು ವಂತೆ ಹಿರಿಯ ಅಧಿ ಕಾ ರಿ ಗಳು ಸೂಚನೆ ನೀಡಿ ದ್ದಾರೆ. ಪಾಲಿ ಕೆಯ ಯಾವುದೇ ಅಧಿ ಕಾ ರಿ ಅಥವಾ ಸಿಬ್ಬಂದಿ ಅವರು ಕಾರ್ಯ ನಿ ರ್ವ ಹಿ ಸುವ ವೇಳೆ ಯಾವು ದಾ ದರು ಕಪ್ಪು ಚುಕ್ಕಿ ದೃಢ ಪ ಟ್ಟಿ ದ್ದರೆ, (ವಿ ಚಾ ರಣೆ ಬಾಕಿ ಕಡ ತ) ವಿವರ ಸಂಗ್ರಹ ಹಾಗೂ ಲೋಕಾ ಯುಕ್ತ ನ್ಯಾಯಾ ಲಯ ಪ್ರಕ ರ ಣ ಗಳ ಕಡ ತ ಗಳ ಮಾಹಿತಿ ಸೇರಿ ದಂತೆ ಸಮಗ್ರ ವಿವರ ಸಂಗ್ರ ಹಿ ಸಲು ಪಾಲಿ ಕೆಯ ಹಿರಿ ಯ ಅಧಿ ಕಾ ರಿ ಗಳು ನಿರ್ದೇ ಶನ ನೀಡಿ ದ್ದಾರೆ ಎಂದು ಹೆಸ ರು ಹೇಳಲು ಇಚ್ಛಿ ಸದ ಪಾಲಿ ಕೆಯ ಆಡ ಳಿತ ವಿಭಾ ಗದ ಅಧಿ ಕಾ ರಿ ಗಳು ಮಾಹಿ ತಿ ನೀಡಿ ದ್ದಾರೆ.

ಬಿ ದರ್ಜೆ ನೌಕ ರ ರಿಗೂ ಮೇಳ ಆಯೋ ಜಿ ಸಿ: ಕಳೆದ ಬಾರಿ ಮೇಳ ಆಯೋ ಜಿ ಸಿದ್ದ ಸಂದ ರ್ಭ ದಲ್ಲಿ ಪಾಲಿ ಕೆಯ ಡಿ. ದರ್ಜೆಯ ನೂರಾರು ಜನ ಸಿಬ್ಬಂದಿಗೆ ಸಹಾ ಯ ವಾ ಗಿದೆ. ಅದೇ ಮಾದ ರಿ ಯಲ್ಲಿ ಸಿ ಮತ್ತು ಬಿ ದರ್ಜೆಯ ಸಿಬ್ಬಂದಿಗೂ ಮೇಳ ಆಯೋ ಜಿ ಸ ಬೇಕು ಎಂದು ಬಿಬಿ ಎಂಪಿ ಅಧಿ ಕಾರಿ ಮತ್ತು ನೌಕ ರ ರ ಕ್ಷೇಮಾ ಭಿ ವೃದ್ಧಿ ಸಂಘದ ಅಧ್ಯಕ್ಷ ಎ.ಅ ಮೃ ತ್‌ ರಾಜ್‌ ಹೇಳಿ ದರು.

ಈ ಸಂಬಂಧ ಪ್ರತಿ ಕ್ರಿ ಯಿ ಸಿದ ಅವರು, ಪಾಲಿ ಕೆಯಲ್ಲಿ ಕರ್ತವ್ಯ ನಿರ್ವ ಹಿ ಸುವ ವೇಳೆ ಅಕಾ ಲಿಕ ಸಾವ ನ್ನ ಪ್ಪಿದ ಪಾಲಿ ಕೆಯ ಅಧಿ ಕಾರಿ ಮತ್ತು ಸಿಬ್ಬಂ ದಿಯ ಕುಟುಂಬ ದ ವ ರಿಗೆ ನೌಕರಿ ನೀಡುವ ಹಲವು ಪ್ರಕ ರ ಣ ಗಳು ಬಾಕಿ ಉಳಿ ದಿ ದ್ದು, ಇದಕ್ಕೂ ಮೇಳ ಆಯೋ ಜಿ ಸಿ ದರೆ ನೂರಾರು ಜನ ರಿಗೆ ಅನು ಕೂ ಲ ವಾ ಗ ಲಿದೆ ಹಾಗೂ ಖಾಲಿ ಹುದ್ದೆ ಗಳು ಭರ್ತಿ ಆಗ ಲಿದೆ.

ನಗ ರ ದಲ್ಲಿ ಕೊರೊನಾ ಸೋಂಕು ಉಲ್ಬ ಣಿ ಸಿದ ಸಂದ ರ್ಭ ದಲ್ಲಿ ಕರ್ತವ್ಯ ನಿರ್ವ ಹಿ ಸು ತ್ತಿದ್ದ ವೇಳೆ ಕೊರೊನಾ ಸೋಂಕು ದೃಢ ಪಟ್ಟು ಮೃತ ಪ ಟ್ಟ ವರು ಹಾಗೂ ಅಕಾ ಲಿಕ ಮರ ಣ ವ ನ್ನ ಪ್ಪಿ ದ ವರ ಕುಟುಂಬ ದ ವ ರಿಗೆ ಅನು ಕಂಪದ ಆಧಾ ರದ ಮೇಲೆ ಪಾಲಿ ಕೆ ಯಲ್ಲಿ ಕೆಲಸ ನೀಡ ಬೇಕು ಎಂದು ಒತ್ತಾ ಯಿ ಸಿ ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next