Advertisement
ಟನ್‌ಗೆ 1,200 ಡಾಲರ್ ಇದ್ದ ಕನಿಷ್ಠ ರಫ್ತು ದರವನ್ನು 950 ಡಾಲರ್‌ಗೆ ಇಳಿಸಲಾಗಿದೆ. ಪ್ರೀಮಿಯಂ ಬಾಸ್ಮತಿ ಅಕ್ಕಿಯ ಹೆಸರಲ್ಲಿ ಬಿಳಿ ಬಾಸ್ಮತಿಯೇತರ ಅಕ್ಕಿಯ ಅಕ್ರಮ ರಫ¤ನ್ನು ತಡೆಯುವ ಉದ್ದೇಶದಿಂದ ಸರ್ಕಾರವು ಆ.27ರಂದು ಟನ್‌ಗೆ 1,200 ಡಾಲರ್‌ಗಿಂತ ಕಡಿಮೆ ದರದ ಅಕ್ಕಿಯ ರಫ್ತಿಗೆ ನಿರ್ಬಂಧ ಹೇರಿತ್ತು. Advertisement
Export: ಬಾಸ್ಮತಿ ಕನಿಷ್ಠ ರಫ್ತು ದರ ಇಳಿಕೆ- ಕೇಂದ್ರ ಸರ್ಕಾರ ಆದೇಶ
09:46 PM Oct 26, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.