Advertisement

Bantwala: ಮರ ಬಿದ್ದು ಕೋಳಿ ಫಾರಂ ಜಖಂ

11:11 AM Jun 30, 2024 | Team Udayavani |

ಬಂಟ್ವಾಳ: ರಾ.ಹೆ.75ರ ಮಾಣಿ ಜಂಕ್ಷನ್ ನಲ್ಲಿ ಮರ ಬಿದ್ದು ಕೋಳಿ ಫಾರಂ ಜಖಂಗೊಂಡಿರುವ ಜತೆಗೆ ವಿದ್ಯುತ್ ಕಂಬಗಳ ಧರೆಗುರುಳಿವ ಘಟನೆ ನಡೆದಿದೆ.

Advertisement

ರವಿವಾರ ಬೆಳಗ್ಗಿನಿಂದಲೇ ಉತ್ತಮ ಮಳೆಯಾಗಿದ್ದು, ಮಳೆಯ ಜತೆಗೆ ಗಾಳಿಯೂ ಬೀಸಿದ ಪರಿಣಾಮ ಮರ ಧರೆಗುರುಳಿದೆ.

Advertisement

Udayavani is now on Telegram. Click here to join our channel and stay updated with the latest news.

Next