Advertisement
ನರಿಕೊಂಬು ಕೋಡಿಮಜಲು ನಿವಾಸಿ ಪ್ರಕಾಶ್ ಅವರು ಅ. 6ರ ಬೆಳಗ್ಗೆ ಬಿ.ಸಿ.ರೋಡಿನ ಬ್ಯಾಂಕೊಂದರಿಂದ 1.40 ಲಕ್ಷ ರೂ. ಡ್ರಾ ಮಾಡಿ ತಂದು ಸ್ಕೂಟರ್‌ನ ಸೀಟಿನಡಿಯಲ್ಲಿಟ್ಟು ಲಾಕ್ ಮಾಡಿದ್ದರು. ಆದರೆ ಮಧ್ಯಾಹ್ನ ಬಂದು ನೋಡಿದಾಗ ಅದರಿಂದ 1 ಲಕ್ಷ ರೂ. ಕಳವಾಗಿತ್ತು. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Advertisement
Bantwal ಸ್ಕೂಟರ್‌ನಲ್ಲಿ ಇಟ್ಟಿದ್ದ ಲಕ್ಷ ರೂ. ಕಳವು
12:28 AM Oct 08, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.