Advertisement

ಜುಲೈ ತಿಂಗಳ ಬ್ಯಾಂಕ್ ರಜಾ ದಿನಗಳು : ಮಾಹಿತಿ ಇಲ್ಲಿದೆ

09:38 PM Jun 25, 2021 | Team Udayavani |

ಜುಲೈ 2021ರಲ್ಲಿ ದೇಶದಲ್ಲಿ ಒಟ್ಟು 15 ಸರ್ಕಾರಿ ರಜೆಗಳು ಇರಲಿದೆ. ಈ ಬಗ್ಗೆ ರಿಸರ್ವ್ ಬ್ಯಾಂಕ್ ಅಧಿಕೃತ ರಜಾದಿನಗಳ ಕ್ಯಾಲೆಂಡರ್ ಪಟ್ಟಿ ನೀಡಿದೆ.

Advertisement

ವಾರಾಂತ್ಯದ ರಜೆಗಳನ್ನು ಹೊರತುಪಡಿಸಿ, 9 ರಜಾದಿನಗಳು ವಿವಿಧ ರಾಜ್ಯದಲ್ಲಿ ರಾಜ್ಯ ಹಬ್ಬಗಳ ಕಾರಣದಿಂದ ಇರಲಿದೆ. ಜುಲೈ 2021ರಲ್ಲಿ ಆರ್​ಬಿಐ ಗೈಡ್ ​ಲೈನ್ಸ್ ಅನುಸಾರ ರಜೆ ಇರಲಿದೆ.

ಇದನ್ನೂ ಓದಿ : ಬೌದ್ಧಿಕ ಹಕ್ಕು ಕಾಯ್ದೆಗಳ ಉಲ್ಲಂಘನೆ ಆರೋಪ : ಪ್ರಸಾದ್‌ ಟ್ವಿಟರ್‌ ಖಾತೆ ತಾತ್ಕಾಲಿಕ ಸ್ಥಗಿತ

ಜುಲೈ ತಿಂಗಳಲ್ಲಿನ ಬ್ಯಾಂಕ್ ರಜಾದಿನಗಳು ಈ ಕೆಳಗಿನಂತಿವೆ :

ಜುಲೈ 4, 2021- ಭಾನುವಾರ

Advertisement

ಜುಲೈ 10, 2021- 2ನೇ ಶನಿವಾರ

ಜುಲೈ 11, 2021- ಭಾನುವಾರ

ಜುಲೈ 12, 2021- ರಥಯಾತ್ರ

ಜುಲೈ 13, 2021- ಹುತಾತ್ಮ ದಿನ/ ಭಾನು ಜಯಂತಿ (ಜಮ್ಮು ಮತ್ತು ಕಾಶ್ಮೀರ, ಸಿಕ್ಕಿಂ)

ಜುಲೈ 14, 2021- ದ್ರುಕ್ಪ ತ್ಶೇಚಿ (ಗ್ಯಾಂಗ್ಟಕ್)

ಜುಲೈ 16, 2021- ಹರೇಲಾ ಪೂಜಾ (ಡೆಹ್ರಾಡೂನ್)

ಜುಲೈ 17, 2021- ಖಾರ್ಚಿ ಪೂಜಾ

ಜುಲೈ 18, 2021- ಭಾನುವಾರ

ಜುಲೈ 19, 2021- ಗುರು ರಿಂಪೋಚೆ ತುಂಗ್ಕರ್ ತ್ಶೇಚು, ಸಿಕ್ಕಿಂ

ಜುಲೈ 20, 2021- ಬಕ್ರೀದ್

ಜುಲೈ 21, 2021- ಬಕ್ರೀದ್ ಈದ್ (ಈದ್ ಉಲ್ ಜುಹಾ) (ಈದ್ ಉಲ್ ಅಧಾ)

ಜುಲೈ 24, 2021- ನಾಲ್ಕನೇ ಶನಿವಾರ

ಜುಲೈ 25, 2021- ಭಾನುವಾರ

ಜುಲೈ 31, 2021- ಕೆರ್ ಪೂಜಾ (ಅಗರ್ತಲಾ)

ಇದನ್ನೂ ಓದಿ : ಬೌದ್ಧಿಕ ಹಕ್ಕು ಕಾಯ್ದೆಗಳ ಉಲ್ಲಂಘನೆ ಆರೋಪ : ಪ್ರಸಾದ್‌ ಟ್ವಿಟರ್‌ ಖಾತೆ ತಾತ್ಕಾಲಿಕ ಸ್ಥಗಿತ

Advertisement

Udayavani is now on Telegram. Click here to join our channel and stay updated with the latest news.

Next