Advertisement
ಘಟನೆ ಹಿನ್ನೆಲೆ: ನೋಯ್ಡಾ ಮೂಲದ ಸೌರಭ್ ಕಾಂತ್ ತಿವಾರಿ 2017 ರಿಂದ 2021ರವರೆಗೆ ಬಾಂಗ್ಲಾದೇಶದಲ್ಲಿ ಕೆಲಸ ಮಾಡುತ್ತಿದ್ದರು. ಈ ನಡುವೆ ಬಾಂಗ್ಲಾ ಮೂಲದ ಸನ್ಯಾ ಅಖ್ತರ್ ಎಂಬಾಕೆಯೊಂದಿಗೆ ಬಾಂಗ್ಲಾದಲ್ಲೇ ಸೌರಭ್ ವಿವಾಹ ಮಾಡಿಕೊಳ್ಳುತ್ತಾರೆ. ಮದುವೆಯ ಬಳಿಕ ಕೆಲ ಸಮಯದ ನಂತರ ಪತ್ನಿಯನ್ನು ಬಾಂಗ್ಲಾದಲ್ಲೇ ಬಿಟ್ಟು ತಮ್ಮ ಊರಾದ ನೋಯ್ಡಾಕ್ಕೆ ಬರುತ್ತಾರೆ. ಗಂಡನ ಬರುವಿಕೆಗೆ ಕಾದ ಪತ್ನಿ ಸನ್ಯಾ ಕೊನೆಗೆ ಪತಿ ಜೊತೆ ಇರಲು ತನ್ನ 1 ವರ್ಷದ ಮಗುವಿನೊಂದಿಗೆ ನೋಯ್ಡಾಕ್ಕೆ ಬರಲು ನಿರ್ಧರಿಸುತ್ತಾರೆ.
Related Articles
Advertisement