Advertisement

ಅಸ್ಸಾಂ : 8 ಮಂದಿ ಬಾಂಗ್ಲಾ ವಲಸಿಗರ ಬಂಧನ

09:10 AM Apr 25, 2019 | Vishnu Das |

ಗುವಾಹಟಿ: ಇಲ್ಲಿನ ರೈಲು ನಿಲ್ದಾಣದಲ್ಲಿ 8 ಮಂದಿ ಬಾಂಗ್ಲಾ ದೇಶಿ ವಲಸಿಗಯುವಕರನ್ನು ಪೊಲೀಸರು ಬಂಧಿಸಿದ ಘಟನೆ ಎಪ್ರಿಲ್‌ 22 ರಂದು ನಡೆದಿದೆ.

Advertisement

ಎಪ್ರಿಲ್‌ 20 ರಂದು ಚಿತ್ತಗಾಂಗ್‌ನಿಂದ 8 ಮಂದಿ ಪಶ್ಚಿಮ ತ್ರಿಪುರಾ ಮೂಲಕ ಗಡಿ ಪ್ರವೇಶಿಸಿದ್ದರು ಎಂದು ರೈಲ್ವೆ ಡಿಐಜಿ ಅಬು ಸೂಫಿಯಾನ್‌ ಅವರು ಮಾಹಿತಿ ನೀಡಿದ್ದಾರೆ.

8 ಮಂದಿ ಉದ್ಯೋಗ ಅರಸಿಕೊಂಡು ಚೆನ್ನೈನತ್ತ ಹೊರಟಿದ್ದರು ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next