Advertisement
ಪಟ್ಟಣದ ಕುವೆಂಪು ವೃತ್ತದಲ್ಲಿ ವೀರಶೈವ ಸಮುದಾಯದಿಂದನಡೆದ ಸಿದ್ಧಗಂಗಾ ಮಠದ ಡಾ.ಶ್ರೀ ಶಿವಕು ಮಾರ ಸ್ವಾಮೀಜಿಜಯಂತಿ ಪ್ರಯುಕ್ತ ಅನ್ನದಾನ, ಬಡ ವಿದ್ಯಾರ್ಥಿಗಳಿಗೆ ಲೇಖನಿಸಾಮಗ್ರಿ ವಿತರಿಸಿ ಮಾತನಾಡಿ, ಡಾ.ಶ್ರೀಶಿವಕುಮಾರ ಸ್ವಾಮೀಜಿಅವರು ಹಸಿದವರಿಗೆ ಅನ್ನ ಹಾಕುತ್ತಿ ದ್ದರು. ಬಡ ಮಕ್ಕಳಿಗೆ ಶಿಕ್ಷಣನೀಡುವ ಮೂಲಕ ಭೇದಭಾವವಿಲ್ಲದೆ ಎಲ್ಲರ ಹೃದಯಗೆದ್ದಿದ್ದರು ಎಂದರು.ಡಾ.ಶ್ರೀಶಿವಕುಮಾರ ಸ್ವಾಮೀ ಜಿಗಳು ತುಮಕೂರಿನಸಿದ್ಧಗಂಗಾ ಮಠದಲ್ಲಿ ನಿತ್ಯ ದಾಸೋಹ ಮಾಡಿಹೆಸರುಗಳಿಸಿದ್ದರು. ಇಂತಹ ಮಹಾನ್ ವ್ಯಕ್ತಿಯ ಹೆಸರುಶಾಶ್ವತವಾಗಿ ಉಳಿಯಲು ರಾಜ್ಯದೆಲ್ಲೆಡೆ ಇರುವ ಇಂದಿರಾಕ್ಯಾಂಟೀನ್ ಹೆಸರನ್ನು ಶ್ರೀಶಿವಕುಮಾರ ಸ್ವಾಮೀಜಿ ಕ್ಯಾಂಟೀನ್‌ಆಗಿ ಬದಲಾಯಿಸಬೇಕು.
Advertisement
ಇಂದಿರಾ ಕ್ಯಾಂಟೀನ್‌ಗೆ ಸಿದಗಂಗಾ ಶ್ರೀ ಹೆಸರಿಡಿ
07:59 PM Apr 02, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.